ತಾಯಿಯಾಗುವ ಮುನ್ನವೇ ಮಗುವಿಗೆ ಸರ್'ನೇಮ್ ಕೊಟ್ಟ ಸಾನಿಯಾ..!
ಸಾನಿಯಾ ಮಿರ್ಜಾ ಮಗುವಿನ ಚಟುವಟಿಕೆ ಕುರಿತ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಮಗುವಿನ ಸರ್'ನೇಮ್ ಮಿರ್ಜಾ ಮಲ್ಲಿಕ್ ಆಗಿರಲಿದೆ ಎಂದು ಟ್ವೀಟ ಮಾಡಿದ್ದಾರೆ. ಅದೇ ಚಿತ್ರವನ್ನು ಶೋಯೆಬ್ ಮಲ್ಲಿಕ್ ಕೂಡಾ ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಏ.3): ಭಾರತ ಅನುಭವಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಾಯಿಯಾಗುತ್ತಿದ್ದಾರಾ..? ಹೀಗೊಂದು ಸುಳಿವನ್ನು ಸ್ವತಃ ಸಾನಿಯಾ ಮಿರ್ಜಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ. ಇದಕ್ಕೆ ಸಾನಿಯಾ ಪತಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಕೂಡಾ ಹೌದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಾನಿಯಾ ತಮಗೆ ಹಾಗೂ ಶೋಯೆಬ್'ಗೆ ಹೆಣ್ಣು ಮಗು ಹುಟ್ಟಬೇಕು ಎಂದು ಹೇಳಿದ್ದರು. ಆದರೆ ಯಾವುದೇ ಮಗು ಹುಟ್ಟಿದರೂ ಆ ಮಗುವಿನ ಸರ್'ನೇಮ್ ಮಿರ್ಜಾ ಮಲ್ಲಿಕ್ ಆಗಿರಲಿದೆ ಎಂದು ಹೇಳಿದ್ದಾರೆ.
ಗೋವಾ ಉತ್ಸವ 2018ರಲ್ಲಿ 'ಲಿಂಗ ತಾರತಮ್ಯ' ಎಂಬ ವಿಚಾರದ ಕುರಿತಂತೆ ಚರ್ಚಾ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ್ದ ಸಾನಿಯಾ, ನಮ್ಮ ಮಗುವಿಗೆ ಮಿರ್ಜಾ ಮಲ್ಲಿಕ್ ಎಂದು ಸರ್'ನೇಮ್ ಇಡುವುದಾಗಿ ಹೇಳಿದ್ದರು. ಮಲ್ಲಿಕ್ ಹೆಣ್ಣು ಬೇಕು ಎಂದು ಬಯಸಿದ್ದಾರೆ ಎಂದು ಸಾನಿಯಾ ಹೇಳಿದ್ದರು.