Asianet Suvarna News Asianet Suvarna News

ಸಾನಿಯಾಗೆ ಶ್ವೆಡೋನಾ ನೂತನ ಜತೆಗಾರ್ತಿ

ಆದ್ಯತೆಗಳ ವ್ಯತ್ಯಾಸದಿಂದ ಜೆಕ್ ಗಣರಾಜ್ಯದ ಜತೆಗಾರ್ತಿ ಬಾರ್ಬರಾ ಸ್ಟ್ರೈಕೋವಾ ಹಾಗೂ ಸಾನಿಯಾ ಮಿರ್ಜಾ ಒಟ್ಟಾಗಿ ಆಡುವುದನ್ನು ನಿಲ್ಲಿಸಿದ್ದಾರೆ.

Sania Mirza optimistic of good result with new doubles partner Yaroslava Shvedova
  • Facebook
  • Twitter
  • Whatsapp

ನವದೆಹಲಿ(ಏ.15): ಪ್ರಸಕ್ತ ವರ್ಷದಲ್ಲಿ ನೂತನ ಜತೆಗಾರ್ತಿ ಕಜಕಿಸ್ತಾನದ ಯರೋಸ್ಲವಾ ಶ್ವೆಡೋವಾ ಅವರೊಂದಿಗೆ ಸಾಕಷ್ಟು ಅಂತರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ ಎಂದು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಆದ್ಯತೆಗಳ ವ್ಯತ್ಯಾಸದಿಂದ ಜೆಕ್ ಗಣರಾಜ್ಯದ ಜತೆಗಾರ್ತಿ ಬಾರ್ಬರಾ ಸ್ಟ್ರೈಕೋವಾ ಹಾಗೂ ಸಾನಿಯಾ ಮಿರ್ಜಾ ಒಟ್ಟಾಗಿ ಆಡುವುದನ್ನು ನಿಲ್ಲಿಸಿದ್ದಾರೆ. ಆದರೆ 10 ಟೂರ್ನಿಯಲ್ಲಿ ಈ ಜೋಡಿ ವಿಫಲವಾಗಿತ್ತು.

ಈ ಮೊದಲು ಸಾನಿಯಾಗೆ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗಾರ್ತಿಯಾಗಿದ್ದರು.

Follow Us:
Download App:
  • android
  • ios