ಅವರ ಪತ್ನಿ ಸಾಕ್ಷಿ, ಇನ್'ಸ್ಟಾಗ್ರಾಂನಲ್ಲಿ ಕಟ್ಟಡದ ಫೋಟೋ ಹಾಕಿ ‘ಈ ಮನುಷ್ಯನ ಆಟಿಕೆಗಳು ಎಷ್ಟಿವೆ ನೋಡಿ’ ಎಂದು ಬರೆದಿದ್ದಾರೆ. 

ರಾಂಚಿ(ಆ.11): ಧೋನಿಯ ಬೈಕ್ ಹಾಗೂ ಕಾರು ಪ್ರೀತಿ ಹಲವರಿಗೆ ಸ್ಫೂರ್ತಿ. ಇದೀಗ ಭಾರತ ತಂಡದ ಮಾಜಿ ನಾಯಕ, ತಮ್ಮ ನೆಚ್ಚಿನ ಬೈಕ್‌ಗಳನ್ನೆಲ್ಲಾ ಒಂದೇ ಕಡೆ ನಿಲ್ಲಿಸಲು ಮನೆಯಲ್ಲೇ ಮ್ಯೂಸಿಯಂ ರೀತಿ ಕಟ್ಟಡವೊಂದನ್ನು ಕಟ್ಟಿಸಿದ್ದಾರೆ ಎನ್ನಲಾಗಿದೆ. 

ಅವರ ಪತ್ನಿ ಸಾಕ್ಷಿ, ಇನ್'ಸ್ಟಾಗ್ರಾಂನಲ್ಲಿ ಕಟ್ಟಡದ ಫೋಟೋ ಹಾಕಿ ‘ಈ ಮನುಷ್ಯನ ಆಟಿಕೆಗಳು ಎಷ್ಟಿವೆ ನೋಡಿ’ ಎಂದು ಬರೆದಿದ್ದಾರೆ. 

View post on Instagram
View post on Instagram

ಟೆಸ್ಟ್ ಕ್ರಿಕೆಟ್’ಗೆ ಗುಡ್’ಬೈ ಹೇಳಿರುವ ಧೋನಿ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದರೆ, ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡ್’ನಲ್ಲಿ ಸರಣಿ ಉಳಿಸಿಕೊಳ್ಳಲು ಬೆವರು ಹರಿಸುತ್ತಿದೆ.