ಹೈದರಾಬಾದ್‌(ಸೆ.28): ಅಕ್ಟೋಬರ್ತಿಂಗಳಮಾಸಾಂತ್ಯಕ್ಕೆಮತ್ತೆಬ್ಯಾಡ್ಮಿಂಟನ್ಕೋರ್ಟ್ಗೆಇಳಿಯವುದಾಗಿಭಾರತದಪ್ರಮುಖಬ್ಯಾಡ್ಮಿಂಟನ್ಆಟಗಾರ್ತಿಸೈನಾನೆಹ್ವಾಲ್ಹೇಳಿದ್ದಾರೆ.

‘‘ಮೊಣಕಾಲುನೋವಿನಿಂದಾಗಿಪುನಶ್ಚೇತನಶಿಬಿರದಲ್ಲಿಈಗಾಗಲೇಆರುವಾರಗಳನ್ನುಸವೆಸಿಯಾಗಿದೆ. ವೈದ್ಯಹೀತ್ಮ್ಯಾಥ್ಯೂಸ್ಅವರಮಾರ್ಗದರ್ಶನದಲ್ಲಿಚೇತರಿಸಿಕೊಳ್ಳುತ್ತಿದ್ದೇನೆ. ಪ್ರಸಕ್ತವಿಶ್ವಶ್ರೇಯಾಂಕದಲ್ಲಿ 8ನೇಸ್ಥಾನದಲ್ಲಿರುವನಾನುಮತ್ತಷ್ಟು ಸ್ಥಾನಕುಸಿತಕಾಣುವಸಂಭವವಿದೆ. ಆದಾಗ್ಯೂನವೆಂಬರ್ನಲ್ಲಿನಡೆಯಲಿರುವಪಂದ್ಯಾವಳಿಗಳಲ್ಲಿಉತ್ತಮಪ್ರದರ್ಶನನೀಡುವುದರೊಂದಿಗೆಮತ್ತೆಶ್ರೇಯಾಂಕದಲ್ಲಿಪ್ರಗತಿಕಾಣುವವಿಶ್ವಾಸವಿದೆ’’ ಎಂದುಸೈನಾನೆಹ್ವಾಲ್ಸುದ್ದಿಸಂಸ್ಥೆಗೆತಿಳಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್'ನಲ್ಲಿ ಗುಂಪು ಹಂತದಲ್ಲೇ ಉಕ್ರೇನ್ ಆಟಗಾರ್ತಿ ಎದುರು ಮುಗ್ಗರಿಸುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಮೂಡಿಸಿದ್ದರು.