ತನ್ನ ಬಹುಕಾಲದ ಸಹಪಾಠಿ ಹಾಗೂ ಸ್ನೇಹಿತ, ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭಕೋರಿದ್ದು ಹೀಗೆ...
ಬೆಂಗಳೂರು(ಜು.08): ಭಾರತ ತಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎಂದೇ ಗುರುತಿಸಿಕೊಂಡಿದ್ದ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಜುಗಲ್ಬಂಧಿ ಎಲ್ಲರಿಗೂ ಗೊತ್ತೇಯಿದೆ.
ಎಡಗೈ ಹಾಗೂ ಬಲಗೈ ಕಾಂಬೀನೇಶನ್'ನಲ್ಲಿ ಎದುರಾಳಿ ಬೌಲರ್'ಗಳನ್ನು ಸುಸ್ತು ಮಾಡುತ್ತಿದ್ದ ಈ ಜೋಡಿ, ಮೈದಾನದಾಚೆಗೂ ಉತ್ತಮ ಸ್ನೇಹಿತರಾಗಿಯೇ ಮುಂದುವರೆದಿದ್ದಾರೆ.
ತನ್ನ ಬಹುಕಾಲದ ಸಹಪಾಠಿ ಹಾಗೂ ಸ್ನೇಹಿತ, ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭಕೋರಿದ್ದು ಹೀಗೆ...