ಏಷ್ಯನ್ ಗೇಮ್ಸ್ ಚಿನ್ನದ ವಿಜೇತ, ಮಾಜಿ ಆಟಗಾರ ಜಸ್ವೀರ್ ಸಿಂಗ್ ತಂಡದ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದಾರೆ.
ಗ್ರೇಟರ್ ನೋಯ್ಡಾ(ಸೆ.28): ಅ.7ರಿಂದ ಆರಂಭವಾಗಲಿರುವ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯುಪಿ ಯೋಧಾಸ್ ತಂಡವನ್ನು ಕನ್ನಡಿಗ ರಿಶಾಂಕ್ ದೇವಾಡಿಗ ಮುನ್ನಡೆಸಲಿದ್ದಾರೆ.
ಏಷ್ಯನ್ ಗೇಮ್ಸ್ ಚಿನ್ನದ ವಿಜೇತ, ಮಾಜಿ ಆಟಗಾರ ಜಸ್ವೀರ್ ಸಿಂಗ್ ತಂಡದ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದಾರೆ.
ಇದನ್ನು ಓದಿ:ಪ್ರೊ ಕಬಡ್ಡಿ ವೇಳಾಪಟ್ಟಿ ಮತ್ತೆ ಬದಲು..!
ರಿಶಾಂಕ್, ಕಳೆದ ಆವೃತ್ತಿಯಲ್ಲೂ ಯುಪಿ ತಂಡದಲ್ಲಿದ್ದರು. ಈ ಬಾರಿ ತಂಡದಲ್ಲಿ ಒಟ್ಟು 19 ಆಟಗಾರರಿದ್ದಾರೆ. ಈ ಪೈಕಿ 7 ರೈಡರ್ಸ್, 8 ಡಿಫೆಂಡರ್ಸ್ ಹಾಗೂ 4 ಆಲ್ರೌಂಡರ್‌ಗಳಾಗಿದ್ದಾರೆ.