ಡೆಲ್ಲಿ ಡೇರ್‌ ಡೇವಿಲ್ಸ್'ಗೆ ರಿಕಿ ಪಾಂಟಿಂಗ್ !

sports | 1/4/2018 | 4:25:00 PM
Chethan Kumar
Suvarna Web desk
Highlights

.

ಮುಂಬೈ(ಜ.04): ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ಆಟಗಾರ ರಿಕಿ ಪಾಂಟಿಂಗ್ 2018ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ರಾಹುಲ್ ದ್ರಾವಿಡ್  ಸ್ವಹಿತಾಸಕ್ತಿ ಆರೋಪ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ಕೋಚ್ ಹುದ್ದೆ ತೊರೆದ ಬಳಿಕ ಸ್ಥಾನ ತೆರವುಗೊಂಡಿತ್ತು. ಪಾಂಟಿಂಗ್ 2015, 2016ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಮುಂಬೈ ಚಾಂಪಿಯನ್ ಆಗಿತ್ತು.

Comments 0
Add Comment

    IPL Team Analysis Kings XI Punjab Team Updates

    video | 4/10/2018 | 4:03:25 PM
    naveena
    Associate Editor