ರಾಂಚಿ(ಮಾ.17): ಟೀಂ ಇಂಡಿಯಾ ಆಸೀಸ್ ವಿರುದ್ಧದ ಮೂರನೇ ಟೆಸ್ಟ್'ನ ಎರಡನೇ ದಿನ ಭರ್ಜರಿ ಕಮ್'ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು.

ಟೀಂ ಇಂಡಿಯಾದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಬೌಲಿಂಗ್'ನಲ್ಲಿ ಐದು ವಿಕೆಟ್ ಪಡೆದು ಮಿಂಚುವುದರ ಜೊತೆಗೆ ಚುರುಕಿನ ಕ್ಷೇತ್ರರಕ್ಷಣೆ ಮೂಲಕ ಜೋಸ್ ಹ್ಯಾಜಲ್'ವುಡ್ ಅವರನ್ನು ರನೌಟ್ ಮಾಡಿದ್ದು ಇವತ್ತಿನ ಹೈಲೈಟ್ಸ್ ಎಂದರೆ ತಪ್ಪಾಗಲಾರದು.

ರವೀಂದ್ರ ಜಡೇಜಾ ಮಾಡಿದ ರನೌಟ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಮಾಡಿದ ರನೌಟ್'ನ್ನು ಹೋಲುತ್ತಿತ್ತು.

ಆ ಎರಡು ವಿಡಿಯೋಗಳು ನಿಮಗಾಗಿ...

ಧೋನಿ ಸ್ಟೈಲ್..