ಈಗಾಗಲೇ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿದ್ದಕ್ಕೆ ನಿರಾಸೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ರವಿಶಾಸ್ತ್ರಿ ಹಂಚಿಕೊಂಡಿರುವ ಜಾಹಿರಾತಿನ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.
ಲಂಡನ್[ಆ.08]: ಟೀಂ ಇಂಡಿಯಾ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಖಾಸಗಿ ಕಂಪನಿಯೊಂದರ ಜಾಹಿರಾತು ನೀಡಿ ಟ್ವಿಟರಿಗರಿಂದ ಟ್ರೋಲ್’ಗೆ ಗುರಿಯಾಗಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿದ್ದಕ್ಕೆ ನಿರಾಸೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ರವಿಶಾಸ್ತ್ರಿ ಹಂಚಿಕೊಂಡಿರುವ ಜಾಹಿರಾತಿನ ಬಗ್ಗೆ ಕೆಂಡಾಮಂಡಲವಾಗಿದ್ದಾರೆ. ಲಂಡನ್’ನಲ್ಲೀಗ ಬೇಸಿಗೆ ಕಾಲ. ಕೂಲ್ ಆಗ್ಬೇಕಾದರೆ ಇಪ್ರೋ ಕೂಲ್ ಡ್ರಿಂಕ್ಸ್ ಕುಡಿಯಿರಿ ಎಂದು ಕಂಚಿನ ಕಂಠದಲ್ಲಿ ಜಾಹಿರಾತು ನೀಡಿದ್ದಾರೆ. ಈ ಜಾಹಿರಾತು ಹಲವು ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೀಗಿದೆ ಶಾಸ್ತ್ರಿ ನೀಡಿದ ಜಾಹಿರಾತು..
ಟ್ವಿಟರಿಗರು ಏನಂದ್ರು ನೀವೇ ನೋಡಿ...
