ಮಹಿಳಾ ವಿಶ್ವಕಪ್‌ ಹಾಕಿ: ಭಾರತಕ್ಕೆ ರಾಣಿ ನಾಯಕಿ

ರಾಣಿ ರಾಂಪಾಲ್‌ ನಾಯಕಿ, ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿದ್ದಾರೆ. ವಿಶ್ವ ನಂ 2 ಇಂಗ್ಲೆಂಡ್‌, ಅಮೆರಿಕ, ಐರ್ಲೆಂಡ್‌ ಮತ್ತು ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

Rani Rampal to lead India in Women's Hockey World Cup

ನವದೆಹಲಿ[ಜೂ.30]: ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ಮಹಿಳಾ ಹಾಕಿ ವಿಶ್ವಕಪ್‌ಗೆ 18 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. 

ರಾಣಿ ರಾಂಪಾಲ್‌ ನಾಯಕಿ, ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿದ್ದಾರೆ. ವಿಶ್ವ ನಂ 2 ಇಂಗ್ಲೆಂಡ್‌, ಅಮೆರಿಕ, ಐರ್ಲೆಂಡ್‌ ಮತ್ತು ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

ತಂಡ: ಗೋಲ್‌ ಕೀಪ​ರ್ಸ್ ಸವಿತಾ, ರಜನಿ. ಡಿಫೆಂಡ​ರ್ಸ್: ಸುನಿತಾ, ದೀಪ್‌ ಗ್ರೇಸ್‌, ದೀಪಿಕಾ, ಗುರ್ಜಿತ್‌, ರೀನಾ. ಮಿಡ್‌ಫೀಲ್ಡ​ರ್ಸ್: ನಮಿತಾ, ಲಿಲಿಮಾ, ಮೊನಿಕಾ, ನೇಹಾ, ನವಜೋತ್‌, ನಿಕ್ಕಿ. ಫಾರ್ವರ್ಡ್ಸ್: ರಾಣಿ ರಾಂಪಾಲ್‌ (ನಾಯಕಿ), ವಂದನಾ, ನವನೀತ್‌, ಲಲ್ರೆಮ್ಸಿಯಾಮಿ, ಉದಿತಾ.

Latest Videos
Follow Us:
Download App:
  • android
  • ios