ಎಂ.ಎಸ್​ ಧೋನಿ ವಿಕೆಟ್ ನೋಡದೆಯೇ ರನೌಟ್​ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿ ಮಾಡುತ್ತಿದೆ. ಅದ್ಭುತವಾಗಿ ರನೌಟ್​ ಮಾಡಿದ ಮಹಿ ರಾಸ್​ ಟೇಲರ್​ನ್ನು ವಿಕೆಟ್​ ಬಲಿ ತೆಗೆಯುವ ಮೂಲಕ ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. 

ರಾಂಚಿ(ಅ.27): ನಿನ್ನೆ ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದರೂ ತವರಿನಲ್ಲಿ ನಾಯಕ ಧೋನಿ ಮಾಡಿದ ರನೌಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. 

ಎಂ.ಎಸ್​ ಧೋನಿ ವಿಕೆಟ್ ನೋಡದೆಯೇ ರನೌಟ್​ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿ ಮಾಡುತ್ತಿದೆ. ಅದ್ಭುತವಾಗಿ ರನೌಟ್​ ಮಾಡಿದ ಮಹಿ ರಾಸ್​ ಟೇಲರ್​ನ್ನು ವಿಕೆಟ್​ ಬಲಿ ತೆಗೆಯುವ ಮೂಲಕ ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. 

Scroll to load tweet…