ರೋಜರ್ ಫೆಡರರ್ ಪೈನಲ್'ನಲ್ಲಿ ಸ್ಪೇನ್'ನ ರಫೇಲ್ ನಡಾಲ್ ಅವರನ್ನು ಮಣಿಸುವ ಮೂಲಕ 18ನೇ ಗ್ರ್ಯಾನ್'ಸ್ಲಾಮ್ ಗೆದ್ದುಕೊಂಡರು.

ನವದೆಹಲಿ(ಫೆ.01): ಆಸ್ಟ್ರೇಲಿಯನ್ ಓಪನ್ ಪುರುಷರ ಫೈನಲ್ ಪಂದ್ಯವನ್ನು ಇಡೀ ಕ್ರೀಡಾಲೋಕವೇ ಕುತೂಹಲದಿಂದ ವೀಕ್ಷಿಸಿದ್ದು ನಮಗೆಲ್ಲ ಗೊತ್ತೇ ಇದೆ. ರೋಜರ್ ಫೆಡರರ್ ಹಾಗೂ ರಫೇಲ್ ನಡಾಲ್ ನಡುವಿನ ಕಾದಾಟದ ಕಾವು ಭಾರತದಲ್ಲಿ ಕ್ರಿಕೆಟ್'ನ ಜ್ವರವನ್ನೂ ಮೀರಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಇದೇವೇಳೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ, ಈ ಟೆನಿಸ್ ದಿಗ್ಗಜರ ಬಹುನಿರೀಕ್ಷಿತ ಪಂದ್ಯವನ್ನು ಪ್ರಸಾರ ಮಾಡದ ಪಾಕ್ ಕ್ರೀಡಾಸ್ನೇಹಿ ದೇಶವಲ್ಲ ಎಂದು ಮಾದ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

Scroll to load tweet…

ರೋಜರ್ ಫೆಡರರ್ ಪೈನಲ್'ನಲ್ಲಿ ಸ್ಪೇನ್'ನ ರಫೇಲ್ ನಡಾಲ್ ಅವರನ್ನು ಮಣಿಸುವ ಮೂಲಕ 18ನೇ ಗ್ರ್ಯಾನ್'ಸ್ಲಾಮ್ ಗೆದ್ದುಕೊಂಡರು.