ಅಂಡರ್-19 ವಿಶ್ವಕಪ್: ಬಿಸಿಸಿಐ ಬಹುಮಾನದ ಬಗ್ಗೆ ದ್ರಾವಿಡ್ ಅಸಮಾಧಾನ..!

sports | Wednesday, February 7th, 2018
Suvarna Web Desk
Highlights

ಇತ್ತೀಚೆಗಷ್ಟೇ ನ್ಯೂಜಿಲೆಂಡ್'ನಲ್ಲಿ ನಡೆದ ಅಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನೇತೃತ್ವದ ಕಿರಿಯರ ಟೀಂ ಇಂಡಿಯಾದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ನಾಲ್ಕನೇ ಬಾರಿಗೆ ಅಂಡರ್ 19 ವಿಶ್ವಕಪ್ ಜಯಿಸಿದೆ.

ಮುಂಬೈ(ಫೆ.07): ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿ ಪ್ರತಿಯೊಬ್ಬರಿಗೂ ಬಿಸಿಸಿಐ ಸಮಾನವಾಗಿ ಬಹುಮಾನ ನೀಡಬೇಕು. ಸಹಾಯಕ ಸಿಬ್ಬಂದಿಗೆ ಕಡಿಮೆ ಬಹುಮಾನದ ಮೊತ್ತ ನೀಡುವುದು ಸರಿಯಲ್ಲ ಎಂದು ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ಕಿರಿಯರ ತಂಡದ ಅಂಡರ್-19 ವಿಶ್ವಕಪ್ ಗೆಲ್ಲುತ್ತಿದ್ದಂತೆ ಕೋಚ್ ದ್ರಾವಿಡ್‌'ಗೆ ₹50 ಲಕ್ಷ, ಆಟಗಾರರಿಗೆ ತಲಾ ₹30 ಲಕ್ಷ ಹಾಗೂ ಸಹಾಯಕ ಸಿಬ್ಬಂದಿಗೆ ತಲಾ ₹20 ಲಕ್ಷ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ಬಿಸಿಸಿಐನ ಈ ನಡೆಯನ್ನು ಪ್ರಶ್ನಿಸಿರುವ ದ್ರಾವಿಡ್, ‘ಪ್ರತಿಯೊಬ್ಬ ಸಿಬ್ಬಂದಿಯ ಬೆಂಬಲ ತಂಡದ ಜಯಕ್ಕೆ ಕಾರಣ’ ಎಂದು ದ್ರಾವಿಡ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ನ್ಯೂಜಿಲೆಂಡ್'ನಲ್ಲಿ ನಡೆದ ಅಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನೇತೃತ್ವದ ಕಿರಿಯರ ಟೀಂ ಇಂಡಿಯಾದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ನಾಲ್ಕನೇ ಬಾರಿಗೆ ಅಂಡರ್ 19 ವಿಶ್ವಕಪ್ ಜಯಿಸಿದೆ.

Comments 0
Add Comment

  Related Posts

  Virat Kohli Said Ee Sala Cup Namde

  video | Thursday, April 5th, 2018

  Virat Kohli Said Ee Sala Cup Namde

  video | Thursday, April 5th, 2018

  Fan Throws Garland To Rahul in Tumakuru

  video | Thursday, April 5th, 2018

  Rahul Gandhi leads midnight candlelight march over Unnao Kathua rape cases

  video | Friday, April 13th, 2018
  Suvarna Web Desk