ಗ್ರೇಟರ್‌ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 248 ರನ್‌ ಗಳಿಸಿ ಸುಸ್ಥಿತಿ ಕಾಯ್ದುಕೊಂಡಿತು.

ಗ್ರೇಟರ್ನೋಯ್ಡಾ(ಅ.13): ಆರಂಭಿಕಆರ್‌. ಸಮರ್ಥ್ (118: 276 10 ಬೌಂಡರಿ) ದಾಖಲಿಸಿದಮನೋಜ್ಞಶತಕದಜತೆಗೆಮಧ್ಯಮಕ್ರಮಾಂಕದಲ್ಲಿಕರುಣ್ನಾಯರ್‌ (74: 168 ಎಸೆತ, 5 ಬೌಂಡರಿ) ಉಪಯುಕ್ತಆಟದನೆರವಿನಿಂದಾಗಿಜಾರ್ಖಂಡ್ವಿರುದ್ಧದಋುತುವಿನತನ್ನಮೊದಲರಣಜಿಅಭಿಯಾನವನ್ನುಕರ್ನಾಟಕಎಚ್ಚರಿಕೆಯೊಂದಿಗೆಆರಂಭಿಸಿದೆ.

ಇಲ್ಲಿನಗ್ರೇಟರ್ನೋಯ್ಡಾಕ್ರೀಡಾಸಂಕೀರ್ಣದಲ್ಲಿನಡೆಯುತ್ತಿರುವಪಂದ್ಯದಮೊದಲದಿನದಾಟದಮುಕ್ತಾಯಕ್ಕೆಕರ್ನಾಟಕ 90 ಓವರ್ಗಳಲ್ಲಿ 3 ವಿಕೆಟ್ನಷ್ಟಕ್ಕೆ 248 ರನ್ಗಳಿಸಿಸುಸ್ಥಿತಿಕಾಯ್ದುಕೊಂಡಿತು.

ದಿನದಾಟದಅಂತ್ಯಕ್ಕೆ ಸಮರ್ಥ್ ಮತ್ತುಚೊಚ್ಚಲಪ್ರಥಮದರ್ಜೆಕ್ರಿಕೆಟ್ಗೆಪದಾರ್ಪಣೆಮಾಡಿರುವಕೌನಿಯನ್ಅಬ್ಬಾಸ್‌ (28) ಔಟಾಗದೆಉಳಿದಿದ್ದು, ಎರಡನೇದಿನಕ್ಕೆಬ್ಯಾಟಿಂಗ್ಕಾಯ್ದುಕೊಂಡಿದ್ದಾರೆ. ಜೋಡಿಯೊಂದಿಗೆಮಧ್ಯಮಮತ್ತುಕೆಳಕ್ರಮಾಂಕದಆಟಗಾರರುಕೂಡಸಮರ್ಥಬ್ಯಾಟಿಂಗ್ಮಾಡುವುದರೊಂದಿಗೆತಂಡದಮೊತ್ತವನ್ನುಸವಾಲಿನತ್ತಕೊಂಡೊಯ್ಯುವವಿಶ್ವಾಸದಲ್ಲಿದ್ದಾರೆ.

ಉತ್ತಪ್ಪ-ಮಯಾಂಕ್ವೈಫಲ್ಯ

ಬೆಳಗ್ಗೆಟಾಸ್ಗೆದ್ದುಮೊದಲುಬ್ಯಾಟಿಂಗ್ಆಯ್ದುಕೊಂಡಕರ್ನಾಟಕ 32 ರನ್ಗಳಿಸುವಷ್ಟರಲ್ಲೇಪ್ರಮುಖಎರಡುವಿಕೆಟ್ಕಳೆದುಕೊಂಡಿತು. ಮೊದಲಿಗೆಮಯಾಂಕ್ಅಗರ್ವಾಲ್‌ (15) ವೇಗಿಆಶೀಶ್ಕುಮಾರ್ಬೌಲಿಂಗ್ನಲ್ಲಿಸೌರಭ್ತಿವಾರಿಗೆಕ್ಯಾಚಿತ್ತುಕ್ರೀಸ್ತೊರೆದರೆ, ತದನಂತರಬಂದರಾಬಿನ್ಉತ್ತಪ್ಪ (2) ಕೂಡಇದೇಇದೇಆಶೀಶ್ಬೌಲಿಂಗ್ನಲ್ಲಿಇಶನ್ಕಿಶನ್ಗೆಕ್ಯಾಚಿತ್ತುಪೆವಿಲಿಯನ್ಸೇರಿಕೊಂಡರು. ಹೀಗಾಗಿದಿನದಾಟದಆರಂಭದಲ್ಲಿಕರ್ನಾಟಕಹಿನ್ನಡೆಅನುಭವಿಸಿತು.

ಶತಕದಜತೆಯಾಟ

ಇಬ್ಬರನಿರ್ಗಮನದಿಂದಾಗಿಜಾರ್ಖಂಡ್ಮೇಲ್ನೋಟಕ್ಕೆಮೇಲುಗೈಸಾಧಿಸಿಬಿಟ್ಟಂತೆಕಂಡುಬಂದರೂ, ಬಳಿಕಜತೆಯಾದಆರ್‌. ಸಮರ್ಥ್ ಮತ್ತುಕರುಣ್ನಾಯರ್ಮೂರನೇವಿಕೆಟ್ಗೆಅಮೋಘಜತೆಯಾಟನೀಡಿದ್ದುಆರಂಭಿಕಹಿನ್ನಡೆಯನ್ನುಕರ್ನಾಟಕಮೆಟ್ಟಿನಿಲ್ಲಲುಸಹಕಾರಿಯಾಯಿತು. ಅತ್ಯಂತಎಚ್ಚರಿಕೆಯಿಂದಬ್ಯಾಟಿಂಗ್ನಡೆಸಿದಕರುಣ್ನಾಯರ್ಮತ್ತು ಸಮರ್ಥ್ ಜಾರ್ಖಂಡ್ಬೌಲರ್ಗಳಿಗೆಸವಾಲಾಗಿಪರಿಣಮಿಸಿದರು. ಮೊದಮೊದಲುವೇಗಿಗಳಿಗೆಬಹುವಾಗಿಸ್ಪಂದಿಸುತ್ತಿದ್ದಪಿಚ್ನಲ್ಲಿಯಾವುದೇಆತುರದಹೊಡೆತಗಳಿಗೆಮುಂದಾಗದಜೋಡಿ, ಕುಸಿತಕಂಡಿದ್ದತಂಡಕ್ಕೆಚೇತರಿಕೆನೀಡಿತು. ನ್ಯೂಜಿಲೆಂಡ್ವಿರುದ್ಧದಕೊನೆಯಟೆಸ್ಟ್ಗೆಆಯ್ಕೆಯಾದರೂ, ಅಂತಿಮಇಲೆವೆನ್ನಲ್ಲಿಸ್ಥಾನಗಳಿಸಲುವಿಫಲವಾದಕರುಣ್ನಾಯರ್ಯಶಸ್ವಿಅರ್ಧಶತಕದೊಂದಿಗೆಋುತುವಿನರಣಜಿಅಭಿಯಾನವನ್ನುಭರ್ಜರಿಯಾಗಿಯೇಆರಂಭಿಸಿದರು. ಆದರೆ, ಮಧ್ಯಾಹ್ನದಚಹಾವಿರಾಮದಹೊತ್ತಿಗೆದಾಳಿಗಿಳಿದಆಶೀಶ್ಕುಮಾರ್ಅವರನ್ನುಕ್ಲೀನ್ಬೌಲ್ಡ್ಮಾಡಿಮೂರನೇವಿಕೆಟ್ಪಡೆದರು. ಸಮರ್ಥ್ ಜತೆಗೆಕರುಣ್ಮೂರನೇವಿಕೆಟ್ಗೆ 155 ರನ್ಜತೆಯಾಟವಾಡಿದರು.

ಜಾರ್ಖಂಡ್ಪರಆಶೀಶ್ಕುಮಾರ್ಒಬ್ಬರನ್ನುಹೊರತುಪಡಿಸಿದರೆಮಿಕ್ಕವರುವಿಕೆಟ್ಪಡೆಯುವಲ್ಲಿಸಫಲವಾಗಲಿಲ್ಲ.

ಸ್ಕೋರ್ವಿವರ

ಕರ್ನಾಟಕಮೊದಲಇನ್ನಿಂಗ್ಸ್

90 ಓವರ್ಗಳಲ್ಲಿ 3 ವಿಕೆಟ್ಗೆ 248

ಆರ್‌. ಸಮಥ್ರ್ಬ್ಯಾಟಿಂಗ್‌ 118

ಮಯಾಂಕ್ಅಗರ್ವಾಲ್ಸಿಸೌರಭ್ಬಿಆಶೀಶ್‌ 15

ರಾಬಿನ್ಉತ್ತಪ್ಪಸಿಇಶನ್ಬಿಆಶೀಶ್ಕುಮಾರ್‌ 02

ಕರುಣ್ನಾಯರ್ಬಿಆಶೀಶ್ಕುಮಾರ್‌ 74

ಕೌನಿಯನ್ಅಬ್ಬಾಸ್ಬ್ಯಾಟಿಂಗ್‌ 28