PKL 6: ಎರಡನೇ ದಿನದ ಕಬಡ್ಡಿ ಹರಾಜಿನ ಅಪ್‌ಡೇಟ್ಸ್

PKL 6: Pro Kabaddi 2ND Day auction
Highlights

6ನೇ ಆವೃತ್ತಿಯ ಪ್ರೋ ಕಬಡ್ಡಿ ಎರಡನೇ ದಿನದ ಹರಾಜು ಪ್ರಕೀಯೆ ಆರಂಭವಾಗಿದ್ದು, ಬಿ ಮತ್ತು ಸಿ ದರ್ಜೆಯ ಆಟಗಾರರ ಹರಾಜು ಪ್ರಕ್ರೀಯೆ ನಡೆಯುತ್ತಿದೆ.

ಬೆಂಗಳೂರು(ಮೇ.31): 6ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಎರಡಡನೇ ದಿನದ ಹರಾಜು ಪಕ್ರೀಯೆ ನಡೆಯುತ್ತಿದೆ. ಬೆಂಗಳೂರು ಬುಲ್ಸ್ ತಂಡ ಮತ್ತೊರ್ವ ಕನ್ನಡಿಗನನ್ನ ಖರೀಧಿಸುವಲ್ಲಿ ಯಶಸ್ವಿಯಾಗಿದೆ. ಡಿಫೆಂಡರ್ ನಿತೀಶ್ ಬಿಆರ್‌ಗೆ 8 ಲಕ್ಷ ನೀಡಿ ಬೆಂಗಳೂರು ಬುಲ್ಸ್ ತಂಡ ಖರೀಸಿದೆ. ಈಗಾಗಲೇ ಬೆಂಗಳೂರು ಬುಲ್ಸ್ ಕನ್ನಡಿಗ ಆನಂದ್ ಅವರಿಗೆ 8 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. 

ಬೆಂಗಳೂರು ತಂಡದ ಸ್ಟಾರ್ ರೈಡರ್ ಅಜಯ್ ಕುಮಾರ್‌ರನ್ನ ಬೆಂಗಳೂರು ಬುಲ್ಸ್ ಖರೀಧಿಸಲು ಹಿಂದೇಟು ಹಾಕಿದೆ. ಹೀಗಾಗಿ ಅಜಯ್ ಕುಮಾರ್‌ರನ್ನ ಗುಜರಾತ್ ಫಾರ್ಚೂನ್‌ಜೈಂಟ್ಸ್ 25 ಲಕ್ಷ ರೂಪಾಯಿ ನೀಡಿ ಖರೀಸಿದೆ. ಇನ್ನು ಕನ್ನಡಿಗ ಪ್ರಶಾಂತ್ ರೈ 79 ಲಕ್ಷ ರೂಪಾಯಿ ನೀಡಿ ಯುಪಿ ಯೋಧ ಖರೀಸಿದಿಸಿದೆ.   

ಬೆಂಗಳೂರು ಬುಲ್ಸ್ - ಮಹೇಶ ಮಾರುತಿ ಮಗದಮ್- 8 ಲಕ್ಷ
ಬೆಂಗಳೂರು ಬುಲ್ಸ - ಸಂದೀಪ್  - 8ಲಕ್ಷ
ಬೆಂಗಳೂರು ಬುಲ್ಸ್- ಜವಾಹರ್ ವಿವೇಕ್ ಕೆ - 8 ಲಕ್ಷ

ದಿಲ್ಲಿ ದಬಾಂಗ್ ತಂಡ ಈ ಬಾರಿ ಬಲಿಷ್ಠ ತಂಡವನ್ನ ಕಣಕ್ಕಿಳಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.

ದಂಬಾಗ್ ಡೆಲ್ಲಿ- ಶಬೀರ್ ಬಾಪು- 15.5 ಲಕ್ಷ
ದಬಾಂಗ್ ಡೆಲ್ಲಿ - ಚಂದ್ರನ್ ರಂಜಿತ್- 61.25 ಲಕ್ಷ
ದಬಾಂಗ್ ಡೆಲ್ಲಿ- ಅನಿಲ್ ಕುಮಾರ್ - 8ಲಕ್ಷ

 

 

ಪಾಟ್ನಾ ಪೈರೇಟ್ಸ್ - ತುಷಾರ್ ಪಾಟೀಲ್ 25 ಲಕ್ಷ

ಯು ಮುಂಬಾ- ಆರ್ ಶ್ರೀರಾಮ್ - 12 ಲಕ್ಷ

ಪುಣೇರಿ ಪಲ್ಟಾನ್- ದೀಪಕ್ ಕುಮಾರ್ ದಯ್ಯ- 12 ಲಕ್ಷ

ಜೈಪುರ್ ಪಿಂಕ್ ಪ್ಯಾಂಥರ್ಸ್- ಸೆಲ್ವಮಣಿ ಕೆ - 15 ಲಕ್ಷ - ಎಫ್ ಎಮ್ ಬಿ ಕಾರ್ಡ್
 

6ನೇ ಆವೃತ್ತಿಯ ಪ್ರೋ ಕಬಡ್ಡಿ ಎರಡನೇ ದಿನದ ಹರಾಜು ಪ್ರಕೀಯೆ ಆರಂಭವಾಗಿದ್ದು, ಬಿ ಮತ್ತು ಸಿ ದರ್ಜೆಯ ಆಟಗಾರರ ಹರಾಜು ಪ್ರಕ್ರೀಯೆ ನಡೆಯುತ್ತಿದೆ.

 

 

loader