ಯು ಮುಂಬಾ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನೂಪ್ ಕುಮಾರ್ ಇಲ್ಲದೇ ಕಣಕ್ಕಿಳಿಯುತ್ತಿದೆ. ಮೊದಲ ದಿನದ ಹರಾಜಿನಲ್ಲಿ ಫಜಲ್ ಅಟ್ರಾಚಲಿ ಅವರನ್ನು 1 ಕೋಟಿಗೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿತು. ಪ್ರೊ ಕಬಡ್ಡಿ ಇತಿಹಾಸದಲ್ಲೇ ಒಂದು ಕೋಟಿ ನೀಡಿ ಖರೀದಿಸಿ ಹೊಸ ದಾಖಲೆ ನಿರ್ಮಿಸಿದ್ದು ಯು ಮುಂಬಾ.

ಮುಂಬೈ[ಮೇ.31]: ಯು ಮುಂಬಾ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನೂಪ್ ಕುಮಾರ್ ಇಲ್ಲದೇ ಕಣಕ್ಕಿಳಿಯುತ್ತಿದೆ. ಮೊದಲ ದಿನದ ಹರಾಜಿನಲ್ಲಿ ಫಜಲ್ ಅಟ್ರಾಚಲಿ ಅವರನ್ನು 1 ಕೋಟಿಗೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿತು. ಪ್ರೊ ಕಬಡ್ಡಿ ಇತಿಹಾಸದಲ್ಲೇ ಒಂದು ಕೋಟಿ ನೀಡಿ ಖರೀದಿಸಿ ಹೊಸ ದಾಖಲೆ ನಿರ್ಮಿಸಿದ್ದು ಯು ಮುಂಬಾ.
ಮೊದಲ ದಿನದ ಹರಾಜಿನ ಬಳಿಕ ಯು ಮುಂಬಾ ತಂಡ ಹೀಗಿದೆ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ರೀಟೈನ್ ಮಾಡಿಕೊಂಡ ಆಟಗಾರರು:

ಶಿವ್ ಓಂ
ಇ ಸುಭಾಷ್
ಸುರೀಂದರ್ ಸಿಂಗ್

ರೈಡರ್ಸ್:
ಅಬೋಲ್’ಫಜಲ್
ಗೌರವ್ ಕುಮಾರ್
ಡಿಫೆಂಡರ್ಸ್:
ಫಜಲ್ ಅಟ್ರಾಚಲಿ
ಹಡಿ ತಾಜಿಕ್

ಆಲ್ರೌಂಡರ್ಸ್:
ಅನಂತ್ ಕುಮಾರ್
ಮೋಹಿತ್ ಬಲ್ಯಾನ್