ಕಳೆದ ಆವೃತ್ತಿಯಲ್ಲಿ ಕ್ವಾಲಿಫೈಯರ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಅಭಿಷೇಕ್ ಬಚ್ಚನ್ ಒಡೆತನದ ಜೈಪುರ ಪಿಂಕ್’ಪ್ಯಾಂಥರ್ಸ್ ಈ ಬಾರಿ ದೀಪಕ್ ನಿವಾಸ್ ಹೂಡಾ ಅವರನ್ನು 1.15 ಕೋಟಿ ನೀಡಿ ಖರೀದಿಸುವ ಮೂಲಕ ಗಮನ ಸೆಳೆದಿದೆ. ಜತೆಗೆ ಸಂದೀಪ್ ಧೂಲ್[66 ಲಕ್ಷ], ಮೊಹಿತ್ ಚಿಲ್ಲಾರ್[58 ಲಕ್ಷ] ನೀಡಿ ಖರೀದಿಸಿದೆ.
ಮುಂಬೈ[ಮೇ.31]: ಕಳೆದ ಆವೃತ್ತಿಯಲ್ಲಿ ಕ್ವಾಲಿಫೈಯರ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಅಭಿಷೇಕ್ ಬಚ್ಚನ್ ಒಡೆತನದ ಜೈಪುರ ಪಿಂಕ್’ಪ್ಯಾಂಥರ್ಸ್ ಈ ಬಾರಿ ದೀಪಕ್ ನಿವಾಸ್ ಹೂಡಾ ಅವರನ್ನು 1.15 ಕೋಟಿ ನೀಡಿ ಖರೀದಿಸುವ ಮೂಲಕ ಗಮನ ಸೆಳೆದಿದೆ. ಜತೆಗೆ ಸಂದೀಪ್ ಧೂಲ್[66 ಲಕ್ಷ], ಮೊಹಿತ್ ಚಿಲ್ಲಾರ್[58 ಲಕ್ಷ] ನೀಡಿ ಖರೀದಿಸಿದೆ. ಇನ್ನು ಯು ಮುಂಬಾ ತಂಡದ ನಾಯಕರಾಗಿದ್ದ ಅನೂಪ್ ಕುಮಾರ್ ಇದೇ ಮೊದಲ ಬಾರಿಗೆ ಜೈಪುರ ಪರ ಕಣಕ್ಕಿಳಿಯುತ್ತಿದ್ದಾರೆ.
ಮೊದಲ ದಿನದ ಹರಾಜಿನ ಬಳಿಕ ಜೈಪುರ ಪಿಂಕ್’ಪ್ಯಾಂಥರ್ಸ್ ತಂಡ ಹೀಗಿದೆ
ರೀಟೈನ್ ಮಾಡಿಕೊಂಡ ಆಟಗಾರರು:
ನಿತಿನ್ ರಾವಲ್
ಸಂತಪನಸೆಲ್ವಂ
ಅಜಿತ್ ಸಿಂಗ್
ರೈಡರ್ಸ್:
ಅನೂಪ್ ಕುಮಾರ್
ಡೇವಿಡ್ ಸಿಲ್’ಸಿಯಾ
ಲೋಕೇಶ್ ಕೌಶಿಕ್
ಡಿಫೆಂಡರ್ಸ್:
ಮೋಹಿತ್ ಚಿಲ್ಲಾರ್
ಸಂದೀಪ್ ಕುಮಾರ್ ದುಲ್
ಯಂಗ್ ಚಾಂಗ್ ಕೊ
ಆಲ್ರೌಂಡರ್ಸ್:
ದೀಪಕ್ ನಿವಾಸ್ ಹೂಡಾ
