‘ಅವರು ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದೆ. ತಕ್ಷಣ ಈ ವಿಷಯವನ್ನು ಭದ್ರತಾ ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದೆ’ ಎಂದು ಸರ್ಫರಾಜ್ ಮಾಹಿತಿ ನೀಡಿದ್ದಾರೆ.

ಕರಾಚಿ(ಅ.21): ಶ್ರೀಲಂಕಾ ವಿರುದ್ಧ ಯುಎಇನಲ್ಲಿ ನಡೆಯುತ್ತಿರುವ ಏಕದಿನ ಸರಣಿ ವೇಳೆ ಬುಕ್ಕಿಗಳು ನನ್ನನ್ನು ಸಂಪರ್ಕಿಸಿದ್ದರೂ ಎಂಬ ಆಘಾತಕಾರಿ ಸಂಗತಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬಹಿರಂಗಗೊಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಅವರು ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದೆ. ತಕ್ಷಣ ಈ ವಿಷಯವನ್ನು ಭದ್ರತಾ ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದೆ’ ಎಂದು ಸರ್ಫರಾಜ್ ಮಾಹಿತಿ ನೀಡಿದ್ದಾರೆ.

ಯುಎಇ ಸುರಕ್ಷಿತ ಸ್ಥಳ, ಇಲ್ಲಿನ ನಿರ್ಭಯವಾಗಿ ಪಂದ್ಯಗಳನ್ನು ಆಯೋಜಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನ ಕಿಕೆಟ್ ಮಂಡಳಿ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ. ಸರ್ಫರಾಜ್‌'ಗೆ ಫಿಕ್ಸಿಂಗ್ ನಡೆಸುವಂತೆ ಕೇಳಿಕೊಂಡ ಬುಕ್ಕಿ, ದುಬೈನಲ್ಲಿ ನೆಲೆಸಿದ್ದು, ಆಟಗಾರರಿಗೆ ಪರಿಚಯಸ್ಥ ಎಂದು ಹೇಳಲಾಗಿದೆ.