ಅಂ.ರಾ. ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ವಿದಾಯ

First Published 4, Apr 2018, 11:46 AM IST
Morne Morkel celebrated after final International outing
Highlights

ಆಫ್ರಿಕಾ ಪರ 86 ಟೆಸ್ಟ್ಗಳಿಂದ 309 ವಿಕೆಟ್ ಕಬಳಿಸಿದ ಮೊರ್ಕೆಲ್, 117 ಏಕದಿನಗಳಲ್ಲಿ 188, 44 ಟಿ20 ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ.

ದ.ಆಫ್ರಿಕಾ ವೇಗಿ ಮೊರ್ನೆ ಮಾರ್ಕೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ತಾವಾಡುವ ಕೊನೆ ಅಂ.ರಾ. ಪಂದ್ಯ ಎಂದು ಅವರು ಮೊದಲೇ ಘೋಷಿಸಿದ್ದರು.

ಆಫ್ರಿಕಾ ಪರ 86 ಟೆಸ್ಟ್ಗಳಿಂದ 309 ವಿಕೆಟ್ ಕಬಳಿಸಿದ ಮೊರ್ಕೆಲ್, 117 ಏಕದಿನಗಳಲ್ಲಿ 188, 44 ಟಿ20 ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಮಂಗಳವಾರ ಮೊರ್ಕೆಲ್‌ಗೆ ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಿತು.

loader