ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ವಿಕೆಟ್ ಪಡೆದು ಮಿಂಚಿದರು

ವಿಶಾಖಪಟ್ಟನಂ(ನ.18): ಕ್ರಿಕೆಟ್'ನಲ್ಲಿ ಸಾಕಷ್ಟು ಅನಿರೀಕ್ಷಿತ ಘಟನೆಗಳಿಗೆ ನಾವೆಲ್ಲರು ಸಾಕ್ಷಿಯಾಗಿದ್ದೇವೆ. ಒಮ್ಮೆ ರನೌಟ್, ಇನ್ನೊಮ್ಮೆ ಹಿಟ್ ವಿಕೆಟ್ ಹೀಗೆ ಕೆಲವೊಂದು ವಿಲಕ್ಷಣ ಸನ್ನಿವೇಶಗಳು ಕ್ರಿಕೆಟ್'ನಲ್ಲಿ ಜರುಗುತ್ತಲೇ ಇರುತ್ತವೆ.

ಈ ಬಾರಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ವಿಕೆಟ್ ಪಡೆದು ಮಿಂಚಿದರು. ಅರೇ ಅದರಲ್ಲೇನು ವಿಶೇಷ ಅಂತೀರಾ ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ..