ದುಬೈ ನಲ್ಲಿ ನಡೆಯುತ್ತಿರುವ ಟಿ-10 ಕ್ರಿಕೆಟ್ ನಲ್ಲಿ ಇನ್ನು ಯಾವ ಯಾವ ತರಹದ ದಾಖಲೆಗಳು ನಿರ್ಮಾಣವಾಗಲಿದೆಯೋ ಗೊತ್ತಿಲ್ಲ. ನ 21 ಅಂದರೆ ಇಂದು ಆರಂಭವಾದ ಟಿ-10 ಕ್ರಿಕೆಟ್ ನಲ್ಲಿ ಅಫಘಾನಿಸ್ಥಾನದ ಆಟಗಾರ ಮೊಹಮದ್ ಶೇಹಜಾದ್ ದಾಖಲೆಯನ್ನು ಬರೆದಿದ್ದಾರೆ.
ದುಬೈ[ನ.21] ನ.21ರಿಂದ ಡಿ.2ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ಟಿ10 ಲೀಗ್‌ನ 2ನೇ(ಮೊದಲ ಅಧಿಕೃತ) ಆವೃತ್ತಿ ದಾಖಲೆಯಿಂದಲೇ ಆರಂಭವಾಗಿದೆ. 4 ಓವರ್ ನಲ್ಲಿ 96 ರನ್ ಚೇಸ್ ಮಾಡಲಾಗಿದೆ.
16 ಎಸೆತ ಎದುರಿಸಿದ ದಾಂಡಿಗ ಶೆಹಜಾದ್ ಗಳಿಸಿದ್ದು ಬರೋಬ್ಬರಿ 74 ರನ್. 12 ಚೆಂಡಲ್ಲಿ ಅರ್ಧಶತಕ, ಎಂಟು ಸಿಕ್ಸರ್ ದಾಖಲೆ ಸೇರಿದರೆ 95 ರನ್ ಅನ್ನು ಕೇವಲ 17 ನಿಮಿಷದಲ್ಲಿ ಚೇಸ್ ಮಾಡಲಾಗಿದೆ.
Scroll to load tweet…
Scroll to load tweet…
Scroll to load tweet…
