ಭಾರತಕ್ಕೆ ಕಾಮನ್ ವೆಲ್ತ್’ನಲ್ಲಿ ಸ್ವರ್ಣ : ಚಿನ್ನ ಗೆದ್ದ ಚಾನು

Mirabai Chanu wins Indias first Gold medal
Highlights

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ದೊರಕಿದೆ.  

ಸಿಡ್ನಿ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ದೊರಕಿದೆ.   ವೇಯ್ಟ್ ಲಿಫ್ಟಿಂಗ್’ನ 48 ಕೆಜಿ ವಿಭಾಗದಲ್ಲಿ  ಮೀರಾಬಾಯಿ ಚಾನು  ಚಿನ್ನ ಗೆದ್ದಿದ್ದಾರೆ.

ಮಣಿಪುರದವರಾದ ಚಾನು ಸ್ವರ್ಣವನ್ನು ಗೆಲ್ಲುವ ಮೂಲಕ, ಕರ್ಣ ಮಲ್ಲೇಶ್ವರಿ ಬಳಿಕ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದಾಗಿಸಿಕೊಂಡಿದ್ದಾರೆ.  

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ  ಭಾರತಕ್ಕೆ ಒಟ್ಟು 2  ಪದಕ ಬಂದಂತಾಗಿದೆ. 56 ಕೆಜಿ ವಿಭಾಗದಲ್ಲಿ ಕರ್ನಾಟಕದ ಗುರುರಾಜ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದರು.  48 ಕೆಜಿ ವಿಭಾಗದಲ್ಲಿ  ಮೀರಾಬಾಯಿ ಚಾನು  ಚಿನ್ನ ಗೆದ್ದಿದ್ದಾರೆ.

loader