ಕೊಲ್ಕತಾ ನೈಟ್'ರೈಡರ್ಸ್ ತಂಡದ ಕನ್ನಡಿಗ ರಾಬಿನ್ ಉತ್ತಪ್ಪ ಬಾರಿಸಿದ ಬೌಂಡರಿ ಬ್ರಿಯನ್ ಲಾರಾ ಅವರ ಬಲಗೈ ಬ್ಯಾಟಿಂಗ್ ಶೈಲಿಯನ್ನು ಹೋಲುವಂತಿತ್ತು...

ವೆಸ್ಟ್'ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಎಡಗೈ ಬ್ಯಾಟ್ಸ್'ಮನ್ ಎಂದು ಇಡೀ ಜಗತ್ತಿಗೆ ಗೊತ್ತು. ಆದರೆ 10ನೇ ಆವೃತ್ತಿಯ ಐಪಿಎಲ್'ನಲ್ಲಿ ಬ್ರಿಯನ್ ಲಾರಾ ಬಲಗೈ ಬ್ಯಾಟ್ಸ್'ಮನ್ ಆಗಿ ಬೌಂಡರಿ ಬಾರಿಸಿಯೇ ಬಿಟ್ಟರು..!.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರೇ ಇದೇನಪ್ಪಾ ಹೊಸ ವಿಷ್ಯಾ ಅಂತಿರಾ, ಇಲ್ಲಿದೆ ನೋಡಿ ಅಸಲಿ ಗಮ್ಮತ್ತು... ಕೊಲ್ಕತಾ ನೈಟ್'ರೈಡರ್ಸ್ ತಂಡದ ಕನ್ನಡಿಗ ರಾಬಿನ್ ಉತ್ತಪ್ಪ ಬಾರಿಸಿದ ಬೌಂಡರಿ ಬ್ರಿಯನ್ ಲಾರಾ ಅವರ ಬಲಗೈ ಬ್ಯಾಟಿಂಗ್ ಶೈಲಿಯನ್ನು ಹೋಲುವಂತಿತ್ತು...

ಈ ಮಾತನ್ನು ನಾನು ಹೇಳುತ್ತಿಲ್ಲ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾಕ್ ಅವರ ಬಾಯಿಂದ ಬಂದ ಉದ್ಗಾರ..! ಹಾಗಾದರೆ ಹೇಗಿತ್ತು ಆ ಶಾಟ್..? ಕ್ಲಾರ್ಕ್ ಏನಂದ್ರು ಅಂತ ನೀವೂ ಒಮ್ಮೆ ಕೇಳಿಬಿಡಿ...

ವಿಡಿಯೋ ಕೃಪೆ: ಐಪಿಎಲ್