ನೂತನ ದಾಖಲೆ ಸೃಷ್ಟಿಸಿದ ರಾಜ್ಯದ ಮಯಾಂಕ್‌

sports | Sunday, February 25th, 2018
Suvarna Web desk
Highlights

633 ರನ್ ಕಲೆಹಾಕುವ ಮೂಲಕ 2017-18ರಲ್ಲಿ ತಮಿಳುನಾಡಿನ ದಿನೇಶ್ ಕಾರ್ತಿಕ್ ಗಳಿಸಿದ್ದ 607 ರನ್‌ಗಳ ದಾಖಲೆ ಮುರಿದರು

ಈ ಋತುವಿನಲ್ಲಿ ಮಯಾಂಕ್ ಅಗರ್'ವಾಲ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಸೆಮೀಸ್‌ನಲ್ಲಿ 81 ರನ್ ಗಳಿಸುವ ಮೂಲಕ, ಮಯಾಂಕ್ ವಿಜಯ್ ಹಜಾರೆ ಋತುವೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ದಾಖಲೆ ಬರೆದರು. 633 ರನ್ ಕಲೆಹಾಕುವ ಮೂಲಕ 2017-18ರಲ್ಲಿ ತಮಿಳುನಾಡಿನ ದಿನೇಶ್ ಕಾರ್ತಿಕ್ ಗಳಿಸಿದ್ದ 607 ರನ್‌ಗಳ ದಾಖಲೆ ಮುರಿದರು. ಇದೇ ವೇಳೆ ಈ ದೇಸಿ ಋತುವಿನಲ್ಲಿ 2000 ರನ್ ಪೂರೈಸಿದ ಮೊದಲಿಗ ಎನ್ನುವ ದಾಖಲೆಗೂ ಪಾತ್ರರಾದರು. ರಣಜಿಯಲ್ಲಿ 1160, ಮುಷ್ತಾಕ್ ಅಲಿ ಟಿ20ಯಲ್ಲಿ 258 ಹಾಗೂ ವಿಜಯ್ ಹಜಾರೆಯಲ್ಲಿ 633 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web desk