ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದ ಚೆನ್ನೈ ಹೈದ, ಸೆಕೆಂಡ್ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರು. ಒಟ್ಟು 8 ವಿಕೆಟ್ ಪಡೆದ ಅಶ್ವಿನ್ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದರು.
ವಿಶಾಖಪಟ್ಟಣ(ನ.22): ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಅಶ್ವಿನ್ ಸ್ಪಿನ್ ಮ್ಯಾಜಿಕ್ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದ ಚೆನ್ನೈ ಹೈದ, ಸೆಕೆಂಡ್ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರು. ಒಟ್ಟು 8 ವಿಕೆಟ್ ಪಡೆದ ಅಶ್ವಿನ್ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದರು.
65 ರನ್ ಬಾರಿಸುವ ಮೂಲಕ ಅಶ್ವಿನ್ ಆಲ್ರೌಂಡ್ ಆಟವಾಡಿದರು. ಈ ವರ್ಷ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 9 ಟೆಸ್ಟ್ನಲ್ಲಿ 55 ವಿಕೆಟ್ಪಡೆದಿದ್ದಾರೆ.