ಢಾಕಾ(ಅ.02): ಆಷ್ಘಾನಿಸ್ತಾನತಂಡದವಿರುದ್ಧಶನಿವಾರನಡೆದಏಕದಿನಹೊನಲುರಾತ್ರಿಕ್ರಿಕೆಟ್ ಪಂದ್ಯದಲ್ಲಿಬೌಲಿಂಗ್ ಮಾಡುವಾಗಬಿದ್ದಿದ್ದಬಾಂಗ್ಲಾದೇಶತಂಡದನಾಯಕಮಶ್ರಫೆಬಿನ್ ಮೊರ್ತಾಜಾಅವರುಗಾಯಗೊಂಡಿದ್ದಾರೆ.
ಗಾಯವುಗಂಭೀರವಾಗಿಲ್ಲವಾದರೂಕೆಲದಿನಗಳವಿಶ್ರಾಂತಿಗೊಳಗಾಗುವಸಂಭವವಿದ್ದು, ಮಶ್ರಫೆಅವರುಕೊಂಚಆತಂಕಗೊಂಡಿದ್ದಾರೆನನ್ನಲಾಗಿದೆ.
ಇದೇತಿಂಗಳ 7ರಿಂದತವರಿನಲ್ಲಿಇಂಗ್ಲೆಂಡ್ ವಿರುದ್ಧದಏಕದಿನಸರಣಿಯುಆರಂಭಗೊಳ್ಳಲಿದೆ. ಹೀಗಾಗಿ, ಗಾಯದಸಮಸ್ಯೆಯಿಂದಾಗಿಮಶ್ರಫೆ, ಆಂಗ್ಲರವಿರುದ್ಧದಸರಣಿಗೆಅಲಭ್ಯವಾಗುವಸೂಚನೆಗಳಿವೆಎಂದುನ್ಯೂಸ್ 18 ವರದಿಮಾಡಿದೆ.
