ನವದೆಹಲಿ(ಸೆ.28): ಐಪಿಎಲ್ಸ್ಪಾಟ್ಫಿಕ್ಸಿಂಗ್ಹಾಗೂಬೆಟ್ಟಿಂಗ್ಹಗರಣದಿಂದಾಗಿಭಾರತೀಯಕ್ರಿಕೆಟ್ನಿಯಂತ್ರಣಮಂಡಳಿಯ (ಬಿಸಿಸಿಐ) ಆಡಳಿತಸ್ವರೂಪದಆಮೂಲಾಗ್ರಬದಲಾವಣೆಗೆನ್ಯಾ. ಲೋಧಾನೇತೃತ್ವದಸಮಿತಿಮಾಡಿರುವಶಿಫಾರಸುಗಳಅನುಷ್ಠಾನದಲ್ಲಿನ್ಯಾಯಾಲಯದಆದೇಶವನ್ನುಉಲ್ಲಂಘಿಸಿರುವಬಿಸಿಸಿಐಅನ್ನುತರಾಟೆಗೆತೆಗೆದುಕೊಂಡಿರುವಸರ್ವೋಚ್ಚನ್ಯಾಯಾಲಯ, ಮಾರ್ಗಸೂಚಿಗಳನ್ನುಪಾಲಿಸಿಇಲ್ಲವೇಮುಂದಿನಆದೇಶಕ್ಕೆಸಿದ್ಧರಾಗಿಎಂದುಎಚ್ಚರಿಸಿದೆ.

ಶಿಫಾರಸುಗಳನ್ನುಅನುಷ್ಠಾನಕ್ಕೆತರದೆಕಾನೂನನ್ನುಉಲ್ಲಂಘಿಸುತ್ತಿರುವಬಿಸಿಸಿಐಅಧ್ಯಕ್ಷಅನುರಾಗ್ಠಾಕೂರ್ಮತ್ತುಕಾರ್ಯದರ್ಶಿಅಜಯ್ಶಿರ್ಕೆಅವರನ್ನಷ್ಟೇಅಲ್ಲದೆ, ಇಡೀಆಡಳಿತಮಂಡಳಿಯವಿರುದ್ಧಕ್ರಮಜರುಗಿಸಬೇಕೆಂದುಲೋಧಾಸಮಿತಿಸಲ್ಲಿಸಿದಅರ್ಜಿವಿಚಾರಣೆಯನ್ನುಅಕ್ಟೋಬರ್‌ 7ಕ್ಕೆಕೈಗೆತ್ತಿಕೊಳ್ಳುವುದಾಗಿತಿಳಿಸಿದಮುಖ್ಯನ್ಯಾಯಮೂರ್ತಿಟಿ.ಎಸ್‌. ಠಾಕೂರ್ಅವರಿದ್ದನ್ಯಾಯಪೀಠ, ಇದೇವೇಳೆಬಿಸಿಸಿಐನನಡೆಯನ್ನುಕಟುನುಡಿಗಳಲ್ಲಿಟೀಕಿಸಿತು.

‘‘ತಮಗೆತಾವೇಕಾನೂನುಎಂಬಂತೆಬಿಸಿಸಿಐಭಾವಿಸಿದ್ದೇಆದಲ್ಲಿಅದುತಪ್ಪಾಗುತ್ತದೆ. ಒಂದುಉನ್ನತಸಮಿತಿಯುವರದಿಸಲ್ಲಿಸಿಕುರಿತುನ್ಯಾಯಾಲಯತೀರ್ಪುನೀಡಿದಮೇಲೂಬಿಸಿಸಿಐನಿಂದಇಂಥದ್ದೊಂದುನಡೆಯನ್ನುನಾವುನಿರೀಕ್ಷಿಸಿರಲಿಲ್ಲ. ಕೂಡಲೇಶಿಫಾರಸುಗಳನ್ನುಅನುಷ್ಠಾನಕ್ಕೆತನ್ನಿ, ಇಲ್ಲವೇಮುಂದಿನಆದೇಶಕ್ಕೆಅಣಿಯಾಗಿ’’ ಎಂದುಠಾಕೂರ್ಎಚ್ಚರಿಸಿದರು.

30ಕ್ಕೆವಿಶೇಷಸಭೆಕರೆದಬಿಸಿಸಿಐ

‘‘ಸೆ. 21ರಂದುಬಿಸಿಸಿಐನಡೆಸಿದವಾರ್ಷಿಕಮಹಾಸಭೆಕೂಡನಮ್ಮಶಿಫಾರಸುಗಳಸ್ಪಷ್ಟಉಲ್ಲಂಘನೆಯಾಗಿದೆ. 2016-17ನೇಸಾಲಿಗೆಹಲವಾರುಸಮಿತಿಗಳನ್ನುಬಿಸಿಸಿಐಸಭೆಯಲ್ಲಿನೇಮಿಸಿದೆ. ಮೊದಲಿಗೆಇದೇ 30ರಂದುಎಲ್ಲಶಿಫಾರಸುಗಳುಅನುಷ್ಠಾನವಾಗಬೇಕೆಂದುನಾವುಗಡುವುನೀಡಿದ್ದೆವು. ಅಂತೆಯೇಡಿಸೆಂಬರ್‌ 15ರೊಳಗೆಈಗಿನಕಾರ್ಯಕಾರಿಸಮಿತಿಬದಲಿಗೆ 9 ಸದಸ್ಯರಅಪೆಕ್ಸ್ಸಮಿತಿಯನ್ನುನೇಮಿಸಲುಸೂಚಿಸಿದೆ. ಆದರೆ, ಬಿಸಿಸಿಐಇದಾವುದರಪಾಲನೆಗೂಮುಂದಾಗಿಲ್ಲ’’ ಎಂದುಲೋಧಾದೂರಿದ್ದಾರೆ. ಇನ್ನುಲೋಧಾಸಮಿತಿಯಶಿಫಾರಸುಗಳಅವಲೋಕನಕ್ಕೆಸರ್ವೋಚ್ಚನ್ಯಾಯಾಲಯದಮಾಜಿನ್ಯಾಯಮೂರ್ತಿಮಾರ್ಕಂಡೇಯಕಾಟ್ಜುಅವರನ್ನುಬಿಸಿಸಿಐನೇಮಿಸಿದೆ. ಅಂತೆಯೇಅವರಸಲಹೆಯಂತೆಶಿಫಾರಸುಗಳವಿರುದ್ಧಪುನರ್ಪರಿಶೀಲನಾಅರ್ಜಿಯನ್ನುದಾಖಲಿಸಿದೆ. ಆದರೆ, ಬುಧವಾರನ್ಯಾಯಾಲಯದನಿಲುವಿನಿಂದಾಗಿಶುಕ್ರವಾರ (ಸೆ.30) ಬಿಸಿಸಿಐವಿಶೇಷತುರ್ತುಸಭೆಕರೆದಿದೆ.