ಈ ಬಾರಿ ನಾಯಕನಾಗಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ 9ನೇ ನಾಯಕ.
ಬೆಂಗಳೂರು(ಏ.25): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10ನೇ ಆವೃತ್ತಿಯ ಐಪಿಎಲ್'ನಲ್ಲಿ ಆಡುತ್ತಿದೆ. ಅಚ್ಚರಿಯ ವಿಷಯವೆಂದರೆ ತಂಡ 10 ವರ್ಷದಲ್ಲಿ 9ನೇ ನಾಯಕನನ್ನು ಕಂಡಿದೆ.
ಈ ಬಾರಿ ನಾಯಕನಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ 9ನೇ ನಾಯಕ.
ಆರಕ್ಕೇರದ ಮೂರಕ್ಕಿಳಿಯದೆ ಒಮ್ಮೆಯೂ ಪ್ರಶಸ್ತಿ ಎತ್ತಿಹಿಡಿಯಲು ಪ್ರೀತಿ ಜಿಂಟಾ ಸಹಒಡೆತನದ ತಂಡಕ್ಕೆ ಸಾಧ್ಯವಾಗಿಲ್ಲ.
ಉಳಿದ 8 ನಾಯಕರೆಂದರೆ...
ಯುವರಾಜ್ ಸಿಂಗ್ - 2008
ಕುಮಾರ್ ಸಂಗಾಕ್ಕರ - 2009
ಮಹೇಲಾ ಜಯವರ್ಧನೆ - 2010
ಆ್ಯಡಂ ಗಿಲ್'ಕ್ರಿಸ್ಟ್ - 2011-12
ಡೇವಿಡ್ ಹಸ್ಸಿ - 2012-13
ಜಾರ್ಜ್ ಬೇಯ್ಲಿ - 2014-15
ಡೇವಿಡ್ ಮಿಲ್ಲರ್ - 2016
ಮುರಳಿ ವಿಜಯ್ - 2016
ಗ್ಲೇನ್ ಮ್ಯಾಕ್ಸ್'ವೆಲ್ - 2017
