ಜ್ವರದಿಂದ ಬಳಲುತ್ತಿರುವ ಎಬಿ ಡಿವಿಲಿಯರ್ಸ್ ತಂಡದಿಂದ ಹೊರಬಿದ್ದಿದ್ದು, ಬ್ರೆಂಡನ್ ಮೆಕ್ಲಮ್ ತಂಡ ಕೂಡಿಕೊಂಡಿದ್ದಾರೆ. ಹಾಗೆಯೇ ಕೋರಿ ಆ್ಯಂಡರ್’ಸನ್ ಬದಲು ಥೀಮ್ ಸೌಥಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಬೆಂಗಳೂರು[ಏ.29]: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್’ರೖಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಜ್ವರದಿಂದ ಬಳಲುತ್ತಿರುವ ಎಬಿ ಡಿವಿಲಿಯರ್ಸ್ ತಂಡದಿಂದ ಹೊರಬಿದ್ದಿದ್ದು, ಬ್ರೆಂಡನ್ ಮೆಕ್ಲಮ್ ತಂಡ ಕೂಡಿಕೊಂಡಿದ್ದಾರೆ. ಹಾಗೆಯೇ ಕೋರಿ ಆ್ಯಂಡರ್’ಸನ್ ಬದಲು ಥೀಮ್ ಸೌಥಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಜತೆಗೆ ಪವನ್ ನೇಗಿ ಹಾಗೂ ವಾಷಿಂಗ್ಟನ್ ಸುಂದರ್’ಗೆ ವಿಶ್ರಾಂತಿ ನೀಡಲಾಗಿದ್ದು, ಮುರುಗನ್ ಅಶ್ವಿನ್ ಹಾಗೂ ಮನನ್ ವೋಹ್ರಾ ತಂಡ ಕೂಡಿಕೊಂಡಿದ್ದಾರೆ.
ಇನ್ನು ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಈ ಬಾರಿಯೂ ಕಣಕ್ಕಿಳಿದಿದೆ
ತಂಡಗಳು ಹೀಗಿವೆ:
RCB:
KKR:
