ಇಂಟರೆಸ್ಟಿಂಗ್..! 12ನೇ ನಂಬರ್ ಜೆರ್ಸಿಗೆ ಗುಡ್'ಬೈ ಹೇಳಿದ RCB..! ಯಾಕೆ ಹೀಗೆ...?

sports | Thursday, April 5th, 2018
Suvarna Web Desk
Highlights

ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಏ.08ರಂದು ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೊಲ್ಕತಾ ನೈಟ್'ರೈಡರ್ಸ್ ತಂಡವನ್ನು ಎದುರಿಸಲಿದೆ.

ಬೆಂಗಳೂರು(ಏ.05): ಅಭಿಮಾನಿಗಳೇ ಆರ್‌ಸಿಬಿ ತಂಡದ 12ನೇ ಆಟಗಾರ. ಹೀಗಾಗಿ 12ನೇ ಸಂಖ್ಯೆಯನ್ನು ತಂಡ ನಿವೃತ್ತಿಗೊಳಿಸುತ್ತಿದೆ ಎಂದು ಆರ್‌ಸಿಬಿ ನಾಯಕ ಕೊಹ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

‘ಕಳೆದ 10 ಆವೃತ್ತಿಗಳಿಂದಲೂ ತಂಡದ ಏಳು-ಬೀಳುಗಳೊಂದಿಗೆ ಅಭಿಮಾನಿಗಳಿದ್ದಾರೆ. ಅವರ ಬೆಂಬಲ ನಮಗೆ ಸದಾ ಅಗತ್ಯ. ಈ ವರ್ಷ ಅಭಿಮಾನಿಗಳಿಗಿಂತ ಹೆಚ್ಚಾಗಿ ಪ್ರಶಸ್ತಿ ಗೆಲ್ಲಲು ನಾನು ಕಾತರಿಸುತ್ತಿದ್ದೇನೆ ಎಂದು ಕೊಹ್ಲಿ ಹೇಳಿದರು.

ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಏ.08ರಂದು ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೊಲ್ಕತಾ ನೈಟ್'ರೈಡರ್ಸ್ ತಂಡವನ್ನು ಎದುರಿಸಲಿದೆ.

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Suvarna Web Desk