ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರು ಅರ್ಧಶತಕ ಸಿಡಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಧರ್ಮಶಾಲಾ ಟೆಸ್ಟ್'ನಲ್ಲಿ ಸರಣಿ ವಿಜಯದ ರನ್ ಬಾರಿಸಿ ಸಂಭ್ರಮಿಸಿದರು...

ಬೆಂಗಳೂರು(ಮಾ.28): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರು ಅರ್ಧಶತಕ ಸಿಡಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಧರ್ಮಶಾಲಾ ಟೆಸ್ಟ್'ನಲ್ಲಿ ಸರಣಿ ವಿಜಯದ ರನ್ ಬಾರಿಸಿ ಸಂಭ್ರಮಿಸಿದರು...

ಹೀಗಿತ್ತು ಆ ಅದ್ಭುತ ಕ್ಷಣ...