ಏಜೆನ್ಸಿಸಿಯೊಲ್ (ದಕ್ಷಿಣಕೊರಿಯಾ)(ಸೆ.26): ಇದೇಭಾನುವಾರಮುಕ್ತಾಯಗೊಂಡಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಕ್ವಾರ್ಟರ್ ಫೈನಲ್ವರೆಗೂಪಯಣಿಸಿದ್ದಭಾರತದಕಿಡಾಂಬಿಶ್ರೀಕಾಂತ್, ಸೆ. 27ರಿಂದಆರಂಭಗೊಳ್ಳಲಿರುವಮಲೇಷ್ಯಾಓಪನ್ ಸೂಪರ್ ಸೀರಿಸ್ ಟೂರ್ನಿಯಲ್ಲಿಮತ್ತೆಅದೃಷ್ಟಪರೀಕ್ಷೆಗೆಇಳಿಯಲಿದ್ದಾರೆ.
ಟೂರ್ನಿಯಮೊದಲದಿನಪುರುಷರಸಿಂಗಲ್ಸ್ ವಿಭಾಗದಅರ್ಹತಾಸುತ್ತುಗಳುನಡೆಯಲಿವೆ. ಈವಿಭಾಗದಲ್ಲಿಪರುಪಳ್ಳಿಕಶ್ಯಪ್ ಅವರು, ಸ್ಥಳೀಯಆಟಗಾರಗ್ಯುಂಗ್ ಬೊವಿರುದ್ಧಸೆಣಸಲಿದ್ದಾರೆ.
ಇನ್ನು, ಟೂರ್ನಿಯಪ್ರಧಾನಸುತ್ತುಸೆ. 28ರಿಂದಆರಂಭಗೊಳ್ಳಲಿದ್ದು, ಕಿಡಾಂಬಿಶ್ರೀಕಾಂತ್ ಜತೆಗೆಭಾರತದಇತರಆಟಗಾರರಾದಎಚ್.ಎಸ್. ಪ್ರಣಯ್, ಬಿ. ಸಾಯಿಪ್ರಣೀತ್, ಅಜಯ್ ಜಯರಾಮ್ ಕಣಕ್ಕಿಳಿಯಲಿದ್ದಾರೆ. ಈವಿಭಾಗದತಮ್ಮಮೊದಲಸುತ್ತಿನಪಂದ್ಯದಲ್ಲಿಕಿಡಾಂಬಿಶ್ರೀಕಾಂತ್ ಅವರು, ಹಾಂಕಾಂಗ್‌ನವಾಂಗ್ ವಿಂಗ್ ಕಿವಿನ್ಸೆಂಟ್ ಅವರನ್ನುಎದುರುಗೊಂಡರೆ, ಎಚ್.ಎಸ್. ಪ್ರಣಯ್ ಅವರುತೈಪೇನವಾಂಗ್ ತ್ಸುವೆಯ್ ವಿರುದ್ಧ, ಸಾಯಿಪ್ರಣೀತ್ ಅವರುತೈಪೇನಮತ್ತೊಬ್ಬಆಟಗಾರಹ್ಸುಜೆನ್ ಹವೊವಿರುದ್ಧಹಾಗೂಅಜಯ್ ಜಯರಾಮ್ ಅವರುಕೊರಿಯಾದಜಿಯೊನ್ ಹೆಯಾಕ್ ಜಿನ್ ವಿರುದ್ಧಆಡಲಿದ್ದಾರೆ.
ಇನ್ನು, ಮಹಿಳೆಯರಸಿಂಗಲ್ಸ್ ವಿಭಾಗದಲ್ಲಿಆಡಬೇಕಿದ್ದಭಾರತದಸ್ಟಾರ್ ಆಟಗಾರ್ತಿಹಾಗೂರಿಯೊಒಲಿಂಪಿಕ್ಸ್ ಬೆಳ್ಳಿಪದಕವಿಜೇತೆಪಿ.ವಿ. ಸಿಂಧುಟೂರ್ನಿಯಲ್ಲಿಭಾಗವಹಿಸುತ್ತಿಲ್ಲ. ಹಾಗಾಗಿ, ಮಹಿಳೆಯರಸಿಂಗಲ್ಸ್ನಮೊದಲಸುತ್ತಿನಪಂದ್ಯದಲ್ಲಿಅವರವಿರುದ್ಧಕಣಕ್ಕಿಳಿಯಬೇಕಿದ್ದಜಪಾನ್ನಮಿನಾಸ್ತುಮಿಟಾನಿಗೆವಾಕ್ಓವರ್ ಸಿಕ್ಕಿದೆ. ಮಹಿಳೆಯರಸಿಂಗಲ್ಸ್ನಲ್ಲಿತನ್ವಿಲಾಡ್, ಭಾರತದಏಕೈಕಭರವಸೆಯಾಗಿದ್ದಾರೆ.
