ಎಸ್.ರವಿ ಹಾಗೂ ಶಂಶೂದ್ದೀನ್ ಅವರನ್ನು ಅಂಪೈ'ರ್'ಗಳಾಗಿರುತ್ತಾರೆ. ಪ್ಲೇ'ಆಫ್ ಹಾಗೂ ಫೈ'ನಲ್ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಜೊತೆಗೆ ಮನು ನಾಯರ್ ಹಾಗೂ ಕರ್ನ'ಲ್ ಚಿನ್ಮಯಾ ಶರ್ಮಾ ಕೂಡ ರೆಫ್ರಿಯಾಗಲಿದ್ದಾರೆ.
ಹೈದರಾಬಾದ್(ಮೇ.14): ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೆ ಹೈದರಾಬಾದ್'ನಲ್ಲಿ ಮೇ.21 ರಂದು ನಡೆಯುವ ಐಪಿಎಲ್ 10ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಎಸ್.ರವಿ ಹಾಗೂ ಶಂಶೂದ್ದೀನ್ ಅವರನ್ನು ಅಂಪೈ'ರ್'ಗಳಾಗಿರುತ್ತಾರೆ. ಪ್ಲೇ'ಆಫ್ ಹಾಗೂ ಫೈ'ನಲ್ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಜೊತೆಗೆ ಮನು ನಾಯರ್ ಹಾಗೂ ಕರ್ನ'ಲ್ ಚಿನ್ಮಯಾ ಶರ್ಮಾ ಕೂಡ ರೆಫ್ರಿಯಾಗಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ-ಆಫ್ ಹಂತ ಪ್ರವೇಶಿಸಿದ್ದು, ಇಂದು ನಡೆಯುವ ಪಂಜಾಬ್ ಹಾಗೂ ಪುಣೆ ಪಂದ್ಯದಲ್ಲಿ ಗೆಲುವು ಸಾಧಿಸಿದ ಒಂದು ತಂಡಕ್ಕೆ ನಾಲ್ಕನೇ ಸ್ಥಾನ ಮೀಸಲಾಗಿರುತ್ತದೆ.
