ಟೋಕಿಯೊ(ಸೆ.23): ಎಂಟರಘಟ್ಟದಪಂದ್ಯದಲ್ಲಿಕಠಿಣಹೋರಾಟನಡೆಸಿದಹೊರತಾಗಿಯೂಭಾರತದಕೆ. ಶ್ರೀಕಾಂತ್‌ ಜಪಾನ್‌ ಸೂಪರ್‌ ಸಿರೀಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದಹೊರಬಿದ್ದಿದ್ದಾರೆ.

ಇಂದುನಡೆದಪುರುಷರಸಿಂಗಲ್ಸ್‌ ವಿಭಾಗದಕ್ವಾರ್ಟರ್‌ಫೈನಲ್‌ ಕಾದಾಟದಲ್ಲಿಜರ್ಮನಿಯಮಾರ್ಕ್ಜ್ವೀಬ್ಲರ್‌ ವಿರುದ್ಧಶ್ರೀಕಾಂತ್‌ 21-18, 14-21, 19-21ರಿಂದಸೋಲನುಭವಿಸಿಟೂರ್ನಿಯಿಂದಹೊರಬಿದ್ದರು.

ಎಂಟನೇಶ್ರೇಯಾಂಕಿತಶ್ರೀಕಾಂತ್‌ ರಿಯೊಕೂಟದನಂತರಮೊದಲಪಂದ್ಯಾವಳಿಯಲ್ಲಿಭಾಗವಹಿಸಿಕ್ವಾರ್ಟರ್‌ಫೈನಲ್‌ ತಲುಪಿದರಾದರೂ, ವಿಶ್ವದ 15ನೇಶ್ರೇಯಾಂಕಿತಆಟಗಾರಜ್ವೀಬ್ಲರ್‌ ಎದುರುಗಟ್ಟಿಯಾಗಿನಿಲ್ಲಲಾಗದೆಪರಾಜಿತರಾದರು.