Asianet Suvarna News Asianet Suvarna News

ಇಶಾಂತ್ ಶರ್ಮಾ ಸ್ಟೈಲ್ ಕಾಫಿ ಮಾಡಿದ ಕ್ರಿಕೆಟ್ ದಿಗ್ಗಜರು

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಹಲವು ರೋಚಕ ಮತ್ತು ಹಾಸ್ಯಭರಿತ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

Ishant Style of Sledging Goes Viral
  • Facebook
  • Twitter
  • Whatsapp

ಬೆಂಗಳೂರು(ಮಾ.09): ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಟೆಸ್ಟ್ ಗೆಲುವು ಸಾಧಿಸಿ ಜಯದ ಹಳಿಗೆ ಮರಳಿತು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಹಲವು ರೋಚಕ ಮತ್ತು ಹಾಸ್ಯಭರಿತ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಅದರಲ್ಲೂ  ಬೆಂಗಳೂರು ಟೆಸ್ಟ್'ನಲ್ಲಿ ಇಶಾಂತ್ ಶರ್ಮಾ ಆಸೀಸ್ ನಾಯಕ ಸ್ಟೀವ್ ಸ್ಮಿತ್'ಗೆ ಮಾಡಿದ ಸ್ಲೆಡ್ಜಿಂಗ್ ಸಾಕಷ್ಟು ಕ್ರಿಕೆಟ್ ಪ್ರಿಯರ ಮೊಗದಲ್ಲಿ ಮಂದಹಾಸವನ್ನೇ ಹರಿಸಿತ್ತು. ಅದೇ ರೀತಿ ಪ್ರಮುಖ ಕ್ರಿಕೆಟ್ ದಿಗ್ಗಜರು ಇಶಾಂತ್ ಶರ್ಮಾ ಅವರನ್ನು ಅನುಕರಿಸಿದ್ದು ಹೀಗೆ...

Follow Us:
Download App:
  • android
  • ios