ಬೆಂಗಳೂರಿನ ಪಂದ್ಯವನ್ನು ಯಡವಟ್ಟು ಮಾಡಿದ್ದ ಬಿಸಿಸಿಐ
ಭಾರತ-ಆಸ್ಟ್ರೇಲಿಯಾ ನಿನ್ನೆ 4ನೇ ಏಕದಿನ ಪಂದ್ಯ ಆಡಿದ್ವು. ಆದ್ರೆ ಯಡವಟ್ಟು ಮಾಡಿಕೊಂಡ ಬಿಸಿಸಿಐ, ತನ್ನ ಅಧಿಕೃತ ಟ್ವಿಟರ್‌ನಲ್ಲಿ 4ನೇ ಏಕದಿನ ಪಂದ್ಯ ಎಂದು ಬರೆದುಕೊಳ್ಳುವ ಬದಲು ಮೊದಲ ಟಿ20 ಪಂದ್ಯಕ್ಕೆ ನಿಮಗೆ ಸ್ವಾಗತ. ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ ಎಂದು ಬರೆದುಕೊಂಡಿತು. ನಂತರ ಬಿಸಿಸಿಐ ತನ್ನ ತಪ್ಪು ತಿದ್ದಿಕೊಂಡು 4ನೇ ಏಕದಿನ ಪಂದ್ಯ ಎಂದು ಬರೆದುಕೊಂಡಿದೆ. ಇದನ್ನ ಅನೇಕರು ಟೀಕಿಸಿದ್ದಾರೆ.
