ಒಂದೆಡೆ ಝಣ-ಝಣ ಕಾಂಚಣ ಸದ್ದು ಮಾಡಿದರೆ, ಮತ್ತೊಂದೆಡೆ ನೆಟ್ಟಿಗರು ಐಪಿಎಲ್ ಹರಾಜಿನ ಕುರಿತಂತೆ ತಮಾಶೆ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಆಯ್ದ ಟ್ವೀಟ್'ಗಳು ನಿಮಗಾಗಿ, ಇಂದು ಸಂಡೆ ಸ್ಪೆಷಲ್ ಗುರು...
'ಮಿಲಿಯನ್ ಡಾಲರ್ ಟೂರ್ನಿ' ಐಪಿಎಲ್ 11 ಆವೃತ್ತಿಯ ಪಂದ್ಯಾವಳಿಗೆ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ.
ಬೆಂಗಳೂರಿನಲ್ಲಿ 2 ದಿನ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆ ಬೆನ್ ಸ್ಟೋಕ್ಸ್ ಗರಿಷ್ಠ ಮೊತ್ತಕ್ಕೆ ಸೇಲ್ ಆದರೆ, ಜಯದೇವ್ ಉನಾದ್ಕಟ್ 11.50 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.
ಒಂದೆಡೆ ಝಣ-ಝಣ ಕಾಂಚಣ ಸದ್ದು ಮಾಡಿದರೆ, ಮತ್ತೊಂದೆಡೆ ನೆಟ್ಟಿಗರು ಐಪಿಎಲ್ ಹರಾಜಿನ ಕುರಿತಂತೆ ತಮಾಶೆ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಆಯ್ದ ಟ್ವೀಟ್'ಗಳು ನಿಮಗಾಗಿ, ಇಂದು ಸಂಡೆ ಸ್ಪೆಷಲ್ ಗುರು...