Asianet Suvarna News Asianet Suvarna News

ಐಪಿಎಲ್ ಹರಾಜು 2018 : ಮೂಲ ತಂಡದಲ್ಲಿ ಉಳಿದುಕೊಂಡವರು, ಬೇರೆ ತಂಡಕ್ಕೆ ಹರಾಜಾದವರ ಪಟ್ಟಿ

ಕಳೆದ ಬಾರಿಯಲ್ಲದೆ  ಶುರುವಾಗಿದ್ದ ವರ್ಷದಿಂದ ಮೂಲ ತಂಡದಲ್ಲಿ ಉಳಿದಿದ್ದ ಆಟಗಾರರು ಬೇರೆ ತಂಡಗಳ ಪಾಲಾಗಿದ್ದಾರೆ.

IPL Auction 2008 Highlights

ಬೆಂಗಳೂರು(ಜ.27): ಈ ಬಾರಿಯ ಐಪಿಎಲ್ ಹರಾಜು ಕೆಲವು ಕಾರಣಗಳಿಗೆ ಸುದ್ದಿಯಾಗಿದೆ. ಕಳೆದ ಬಾರಿಯಲ್ಲದೆ  ಶುರುವಾಗಿದ್ದ ವರ್ಷದಿಂದ ಮೂಲ ತಂಡದಲ್ಲಿ ಉಳಿದಿದ್ದ ಆಟಗಾರರು ಬೇರೆ ತಂಡಗಳ ಪಾಲಾಗಿದ್ದಾರೆ.

ಶಿಖರ್ ಧವನ್: 5.20 ಕೊಟಿ (ಹೈದರಾಬಾದ್(2013ರಿಂದ) 2008-ಡೆಲ್ಲಿ, 2009-10 ಮುಂಬೈ, 2011-12 ಡೆಕ್ಕನ್ ಚಾರ್ಚರ್ಸ್   )

ಆರ್.ಅಶ್ವಿನ್: 7.60 ಕೋಟಿ - ಪಂಜಾಬ್,2009-15 ಚೆನ್ನೈ ಸೂಪರ್ ಕಿಂಗ್ಸ್, 2016-17 ಪುಣೆ

ಕೆ. ಪೊಲ್ಲಾರ್ಡ್ : 5.40 ಕೋಟಿ, ಮುಂಬೈ ಇಂಡಿಯನ್ಸ್ (2010-18)

ಬೆನ್ ಸ್ಟೋಕ್ಸ್: 12.5 ಕೋಟಿ ರಾಜಸ್ಥಾನ್ ರಾಯಲ್ಸ್, 2017-ಪುಣೆ

ಡುಪ್ಲೆಸೀಸ್: 1.60 ಕೋಟಿ,ಚೆನ್ನೈ, 2011-15-ಚೆನ್ನೈ, ಪುಣೆ 2016- 17

ಅಜಿಕ್ಯಾ ರಹಾನೆ: 4 ಕೋಟಿ, ರಾಜಸ್ಥಾನ್ - ಮುಂಬೈ 2008-10, ಪುಣೆ- 2011-15

ಮಿಷಲ್ ಸ್ಟಾರ್ಕ್: 9.04 ಕೋಟಿ, ಕೋಲ್ಕತ್ತಾ, - 2014-16 ಆರ್'ಸಿಬಿ

ಹರ್'ಭಜನ್ ಸಿಂಗ್: 2 ಕೋಟಿ ಚೆನ್ನೈ, 2008-17-ಮುಂಬೈ

ಶಕಬ್ ಅಲ್ ಹಸನ್: 2 ಕೊಟಿ, ಹೈದರಾಬಾದ್, 2011-17 ಕೋಲ್ಕತ್ತಾ,

ಗ್ಲ್ಯಾನ್ ಮ್ಯಾಕ್ಸ್'ವೆಲ್: 9 ಕೋಟಿ ಡೆಲ್ಲಿ ಡೇರ್ ಡೇವಿಲ್ಸ್, 2012-ಡೆಲ್ಲಿ, 2013-ಮುಂಬೈ, 2014-17- ಪಂಜಾಬ್

ಗೌತಮ್ ಗಂಭೀರ್: 2.8 ಕೋಟಿ ಡೆಲ್ಲಿ, 2008-10 ಡೆಲ್ಲಿ,2011-17 ಕೋಲ್ಕತ್ತಾ, 2018-ಡೆಲ್ಲಿ

ಡ್ವೇನ್ ಬ್ರಾವೋ: 6.40 ಕೋಟಿ ಚೆನ್ನೈ, 2008-10 ಮುಂಬೈ, 2011-15 ಚೆನ್ನೈ,2016-17 ಗುಜರಾತ್

ಕೇನ್ ವಿಲಿಯಮ್ಸ್'ನ್: 3 ಕೋಟಿ, ಹೈದರಾಬಾದ್ 2015-18

ಯುವರಾಜ್ ಸಿಂಗ್: 2 ಕೋಟಿ, ಪಂಜಾಬ್,2008-10 ಪಂಜಾಬ್ 2011-13 ಪುಣೆ, 2014 ಆರ್'ಸಿಬಿ 2015 ಡೆಲ್ಲಿ 2016 ಹೈದರಾಬಾದ್

ಕೆ.ಎಲ್ ರಾಹುಲ್: 11 ಕೋಟಿ ಪಂಜಾಬ್, 2013, 2016-2017 ಆರ್'ಸಿಬಿ, 2014-15 ಹೈದರಾಬಾದ್

ಮನೀಶ್ ಪಾಂಡೆ: 11 ಕೋಟಿ, ಹೈದರಾಬಾದ್, 2008- ಮುಂಬೈ, 2009-10 ಆರ್'ಸಿಬಿ, 2011-13 ಪುಣೆ, 2014-15 ಕೋಲ್ಕತ್ತಾ

ದಿನೇಶ್ ಕಾರ್ತಿಕ್: 7.40 ಕೋಟಿ, ಕೋಲ್ಕತ್ತಾ, 2008-10 ಡೆಲ್ಲಿ, 2011 ಪಂಜಾಬ್, 2012-13 ಮುಂಬೈ, 2014 ಡೆಲ್ಲಿ, 2015 ಆರ್'ಸಿಬಿ,2016-17 ಗುಜರಾತ್

ಸಂಜು ಸ್ಯಾಮ್ಸ್'ನ್: 8 ಕೋಟಿ ರಾಜಸ್ಥಾನ್, 2012 ಕೋಲ್ಕತ್ತಾ, 2013-15 ರಾಜಸ್ಥಾನ್ 2016-17 ಡೆಲ್ಲಿ

ರಾಬಿನ್ ಉತ್ತಪ್ಪ: 6.4ಕೋಟಿ ಕೋಲ್ಕತ್ತಾ, 2008 ಮುಂಬೈ, 2009-10 ರಾಜಸ್ಥಾನ್, 2011-13 ಪುಣೆ, 2014-17 ಕೋಲ್ಕತ್ತಾ

Follow Us:
Download App:
  • android
  • ios