ಚೆನ್ನೈ(ಮಾ.24): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿದ RCB ಸೋಲಿನೊಂದಿಗೆ ಸರಣಿ ಆರಂಭಿಸಿದೆ. CSK ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ RCB ಮೊದಲ ಪಂದ್ಯದಲ್ಲಿ ಮುಗ್ಗರಿಸಿತು.

ಇದನ್ನೂ ಓದಿ: IPL 2019: ಉದ್ಘಾಟನಾ ಪಂದ್ಯದಲ್ಲಿ RCBಗೆ ಮುಖಭಂಗ!

ವಿರಾಟ್ ಕೊಹ್ಲಿ ಸೈನ್ಯದ ಸೋಲು RCB ಅಭಿಮಾನಿಗಳಿಗೆ ಬೇಸರ ತಂದಿದೆ. ಮುಂದಿನ ಪಂದ್ಯದಲ್ಲಿ RCB ಕಮ್‌ಬ್ಯಾಕ್ ಮಾಡಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಸೋಲು ದೇವರಿಗೆ ಇನ್ನುಳಿದ ಎಲ್ಲಾ ಪಂದ್ಯದಲ್ಲಿ RCB ಗೆಲುವು ದಾಖಲಿಸಲಿದೆ ಎಂದಿದ್ದಾರೆ. ಆದರೆ ಇದೇ ವೇಳೆ RCB ಸೋಲನ್ನು ಟ್ರೋಲ್ ಮಾಡಲಾಗಿದೆ.