ಚೆನ್ನೈ(ಮೇ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿವೆ. ಇಂದಿನ ಪಂದ್ಯಕ್ಕೆ ಚೆನ್ನೈ ತಂಡದಲ್ಲಿ ಬದಲಾವಣೆ ಖಚಿತ. ಕಾರಣ ಕೇದಾರ್ ಜಾಧವ್ ಇಂಜುರಿಯಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.

IPL 12 ಫೈನಲ್ ಟಿಕೆಟ್’ಗೆ ಚೆನ್ನೈ-ಮುಂಬೈ ಫೈಟ್

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಸುವರ್ಣ ನ್ಯೂಸ್.ಕಾಂ ಸಂಭವನೀಯ ತಂಡ ಪಟ್ಟಿಮಾಡಿದೆ. ಇಲ್ಲಿದೆ ಉಭಯ

ತಂಡದ ಬದಲಾವಣೆ ವಿವರ:

CSK ಸಂಭವನೀಯ ತಂಡ:
ಶೇನ್‌ವ್ಯಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ದ್ರುವ್ ಶೊರೆ, ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ದೀಪಕ್ ಚಹಾರ್, ಇಮ್ರಾನ್ ತಾಹಿರ್ 

MI ಸಂಭವನೀಯ ತಂಡ:
ಕ್ವಿಂಟನ್ ಡಿಕಾಕ್,  ರೋಹಿತ್ ಶರ್ಮಾ, ಸುರ್ಯಕುಮಾರ್ ಯಾಧವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಮಿಚೆಲ್ ಮೆಕ್ಲೆನಾಘನ್, ರಾಹುಲ್ ಚಹಾರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಲಿಂಗ