ಟಾಸ್ ಗೆದ್ದ ಡೆವಿಲ್ಸ್ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳಲ್ಲಿ ಒಂದೊಂದು ಬದಲಾವಣೆ

IPL 2018 Delhi Daredevils opt to bat
Highlights

ಪ್ಲೇ ಆಫ್ ಹಂತ ಪ್ರವೇಶಿಸಲು ಮುಂಬೈ ಪಾಲಿಗೆ ಮಹತ್ವವೆನಿಸಿದ ಪಂದ್ಯದಲ್ಲಿ ಮುಂಬೈ ತಂಡ ಒಂದು ಬದಲಾವಣೆ ಮಾಡಿದ್ದು, ಮಿಚೆಲ್ ಮೆಕ್ಲೆನಾಘನ್ ಬದಲಿಗೆ ಮುಷ್ತಫಿಜುರ್ ರೆಹಮಾನ್’ಗೆ ಅವಕಾಶ ಕಲ್ಪಿಸಲಾಗಿದೆ.

ನವದೆಹಲಿ[ಮೇ.20]: ಮುಂಬೈ ಇಂಡಿಯನ್ಸ್ ಪಾಲಿಗೆ ಮಹತ್ವವೆನಿಸಿರುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಡೇರ್’ಡೆವಿಲ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಪ್ಲೇ ಆಫ್ ಹಂತ ಪ್ರವೇಶಿಸಲು ಮುಂಬೈ ಪಾಲಿಗೆ ಮಹತ್ವವೆನಿಸಿದ ಪಂದ್ಯದಲ್ಲಿ ಮುಂಬೈ ತಂಡ ಒಂದು ಬದಲಾವಣೆ ಮಾಡಿದ್ದು, ಮಿಚೆಲ್ ಮೆಕ್ಲೆನಾಘನ್ ಬದಲಿಗೆ ಮುಷ್ತಫಿಜುರ್ ರೆಹಮಾನ್’ಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಡೆಲ್ಲಿ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಆವೇಶ್ ಖಾನ್ ಬದಲಿಗೆ ಲಿಯಾಮ್ ಪ್ಲಂಕೆಟ್ ತಂಡ ಕೂಡಿಕೊಂಡಿದ್ದಾರೆ.
ಉಭಯ ತಂಡಗಳು ಹೀಗಿವೆ:
DD:

MI:

loader