ಟೂರ್ನಿಯ ಮೊದಲ ಪಂದ್ಯವನ್ನು ಭಾರತ ನ.9ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ನ.11ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ನ.೧೫ರಂದು ಐರ್ಲೆಂಡ್, ನ.17ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಆ್ಯಂಟಿಗಾ[ಅ.31]: ನ.9ರಿಂದ ವಿಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಮಂಗಳವಾರ ಭಾರತ ಮಹಿಳಾ ತಂಡ ಆ್ಯಂಟಿಗಾಗೆ ತಲುಪಿತು.
ಟೂರ್ನಿಯ ಮೊದಲ ಪಂದ್ಯವನ್ನು ಭಾರತ ನ.9ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ನ.11ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ನ.೧೫ರಂದು ಐರ್ಲೆಂಡ್, ನ.17ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಭಾರತದ ಗುಂಪು ಹಂತದ ಪಂದ್ಯಗಳಿಗೆ ಗಯಾನ ಆತಿಥ್ಯ ನೀಡಲಿದೆ. ನ.25ಕ್ಕೆ ಫೈನಲ್ ನಿಗದಿಯಾಗಿದೆ.