ಜ.23ರಿಂದ 5 ಪಂದ್ಯಗಳ ಏಕದಿನ ಆರಂಭಗೊಳ್ಳಲಿದ್ದು, ಫೆ.6ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜನವರಿ 23ರಂದು ನೇಪಿಯರ್’ನಲ್ಲಿ ಮೊದಲ ಪಂದ್ಯ ನಡೆಯಲಿದೆ.

ಆಕ್ಲೆಂಡ್‌(ಜ.21): ಆಸ್ಪ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಭಾರತ ಕ್ರಿಕೆಟ್‌ ತಂಡ ಭಾನುವಾರ ನ್ಯೂಜಿಲೆಂಡ್‌ ತಲುಪಿತು. 

ಮೆಲ್ಬರ್ನ್‌ನಿಂದ ಆಕ್ಲೆಂಡ್‌ಗೆ ತೆರಳಿದ ವಿರಾಟ್‌ ಕೊಹ್ಲಿ ಪಡೆ, ಅಲ್ಲಿಂದ ಸೋಮವಾರ ನೇಪಿಯರ್‌ಗೆ ಪ್ರಯಾಣಿಸಲಿದೆ. ಆಕ್ಲೆಂಡ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ಆಟಗಾರರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ನೆರೆದಿದ್ದರು. 

Scroll to load tweet…

ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

ಜ.23ರಿಂದ 5 ಪಂದ್ಯಗಳ ಏಕದಿನ ಆರಂಭಗೊಳ್ಳಲಿದ್ದು, ಫೆ.6ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜನವರಿ 23ರಂದು ನೇಪಿಯರ್’ನಲ್ಲಿ ಮೊದಲ ಪಂದ್ಯ ನಡೆಯಲಿದೆ.