Asianet Suvarna News Asianet Suvarna News

ಕುಂಬ್ಳೆ ವಿಚಾರದಲ್ಲಿ ಬಿಸಿಸಿಐ ಪರ ನಿಂತ ವಿರಾಟ್

ಕೋಚ್ ಆಗಿ ಕುಂಬ್ಳೆ ಅವರ ಸಾಧನೆ ಬಗ್ಗೆ ಯಾರೂ ವಿವರಣೆ ನೀಡಬೇಕಿಲ್ಲ. ಅಂಕಿ ಅಂಶಗಳೇ ಅವರ ಸಾಧನೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ’’

Indian captain says BCCI following the process by inviting applications
  • Facebook
  • Twitter
  • Whatsapp

ಮುಂದಿನ ತಿಂಗಳು ಭಾರತ ತಂಡದ ಮುಖ್ಯ ಕೋಚ್ ಸ್ಥಾನ'ದಿಂದ ನಿರ್ಗಮಿಸುತ್ತಿರುವ ಅನಿಲ್ ಕುಂಬ್ಳೆ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಪರ ನಿಂತಿದ್ದಾರೆ. 'ಭಾರತ ‘ಕುಂಬ್ಳೆಗೆ ಕೋಚ್ ಹುದ್ದೆ ನೀಡಿದ್ದಿದ್ದು ಕೇವಲ ಒಂದು ವರ್ಷಕ್ಕೆ ಮಾತ್ರ. ಚಾಂಪಿಯನ್ಸ್ ಟ್ರೋಫಿ ಬಳಿಕ ಆ ಅವಧಿ ಪೂರ್ಣಗೊಳ್ಳಲಿದೆ. ಪಾರದರ್ಶಕವಾಗಿ ಎಲ್ಲವೂ ನಡೆಯಬೇಕು ಎಂದು ಅಪೇಕ್ಷಿಸುವಾಗ, ಕೋಚ್ ಆಯ್ಕೆಗೂ ಅದೇ ನಿಯಮ ಅನುಸರಿಸುತ್ತಿರುವುದರಲ್ಲಿ ತಪ್ಪೇನಿದೆ. ಕೋಚ್ ಆಗಿ ಕುಂಬ್ಳೆ ಅವರ ಸಾಧನೆ ಬಗ್ಗೆ ಯಾರೂ ವಿವರಣೆ ನೀಡಬೇಕಿಲ್ಲ. ಅಂಕಿ ಅಂಶಗಳೇ ಅವರ ಸಾಧನೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ’’ ಎಂದು ಹೇಳಿದ್ದಾರೆ.

Follow Us:
Download App:
  • android
  • ios