ದ್ವಿತಿಯ ಪಂದ್ಯ ಗೆದ್ದಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ರೇಟಿಂಗ್ ಅಂಕಗಳು ಸಮಗೊಂಡಿದ್ದವು.

ಇಂದೋರ್(ಸೆ.25): ಆಸೀಸ್ ವಿರುದ್ಧದ ಮೂರನೇ ಪಂದ್ಯ ಗೆಲ್ಲುವ ಮೂಲಕ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ.

ದ್ವಿತಿಯ ಪಂದ್ಯ ಗೆದ್ದಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ರೇಟಿಂಗ್ ಅಂಕಗಳು ಸಮಗೊಂಡಿದ್ದವು.

ಇದೀಗ ಭಾರತ, ಆಫ್ರಿಕಾಗಿಂತ 1 ಅಂಕ ಹೆಚ್ಚಿಗೆ ಪಡೆದಿದೆ. ಭಾರತ 120 ಅಂಕ, ಆಫ್ರಿಕಾ 119 ಅಂಕ ಪಡೆದಿದೆ. ಈಗಾಗಲೇ ಟೆಸ್ಟ್ ಶ್ರೇಯಾಂಕದಲ್ಲೂ ಭಾರತ ಅಗ್ರಸ್ಥಾನದಲ್ಲಿದೆ.