ಇಂದಿನ ಪಂದ್ಯದ ಹೈಲೈಟ್ಸ್ ನಾಲ್ಕೇ ನಿಮಿಷದಲ್ಲಿ ನಿಮ್ಮ ಮುಂದೆ...

ಧರ್ಮಶಾಲಾ(ಮಾ.28): ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಗೆದ್ದು ವಿಜಯೋತ್ಸವ ಆಚರಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 106ರನ್'ಗಳ ಗುರಿಯನ್ನು ಟೀಂ ಇಂಡಿಯಾ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ತಂಡದ ಮೊತ್ತ 46 ರನ್'ಗಳಾಗಿದ್ದಾಗ ತಕ್ಷಣ ಎರಡು ವಿಕೆಟ್ ಕಳೆದುಕೊಂಡು ಸ್ವಲ್ಪ ವಿಚಲಿತವಾದಂತೆ ಕಂಡುಬಂದರೂ, ರಾಹುಲ್ ಹಾಗೂ ರಹಾನೆ ಭರ್ಜರಿ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟರು.

ಇಂದಿನ ಪಂದ್ಯದ ಹೈಲೈಟ್ಸ್ ನಾಲ್ಕೇ ನಿಮಿಷದಲ್ಲಿ ನಿಮ್ಮ ಮುಂದೆ...

ವಿಡಿಯೋ ಕೃಪೆ: ಬಿಸಿಸಿಐ