ಒಟ್ಟು 24 ಆಟಗಾರರಿರುವ RCB ತಂಡದ ಬೆಸ್ಟ್ 11 ಆಟಗಾರರು ಯಾರು..? ನಿಮ್ಮಿಷ್ಟದ 11 ಆಟಗಾರರನ್ನೊಳಗೊಂಡ ತಂಡವನ್ನು ಕಾಮೆಂಟ್ ಮಾಡಿ.

ಕಳೆದ 10 ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಪ್ರಶಸ್ತಿ ಎತ್ತಿಹಿಡಿಯುವುದು ಗಗನ ಕುಸುಮವಾಗಿದೆ. ಈ ಬಾರಿ ಶತಾಯಗತಾಯ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯೊಂದಿಗೆ ಸಮತೋಲಿತ ತಂಡವನ್ನು 2 ದಿನ ನಡೆದ ಹರಾಜಿನಲ್ಲಿ ಖರೀದಿಸಿದೆ. ಹರಾಜಿಗೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಜ್ ಖಾನ್ ಅವರನ್ನು ಉಳಿಸಿಕೊಂಡರೆ, RTM ಕಾರ್ಡ್ ಬಳಸಿ ಯುಜುವೇಂದ್ರ ಚಾಹಲ್ ಹಾಗೂ ಪವನ್ ನೇಗಿ ಅವರನ್ನು ಉಳಿಸಿಕೊಂಡಿತು.

ಒಟ್ಟು 24 ಆಟಗಾರರಿರುವ RCB ತಂಡದ ಬೆಸ್ಟ್ 11 ಆಟಗಾರರು ಯಾರು..? ನಿಮ್ಮಿಷ್ಟದ 11 ಆಟಗಾರರನ್ನೊಳಗೊಂಡ ತಂಡವನ್ನು ಕಾಮೆಂಟ್ ಮಾಡಿ.

ವಿರಾಟ್ ಕೊಹ್ಲಿ (17 ಕೋಟಿ, ಬ್ಯಾಟ್ಸ್‌ಮನ್),

ಎಬಿ ಡಿವಿಲಿಯರ್ಸ್‌ (11 ಕೋಟಿ, ಬ್ಯಾಟ್ಸ್‌ಮನ್),

ಕ್ರಿಸ್ ವೋಕ್ಸ್ (7.4 ಕೋಟಿ, ಆಲ್ರೌಂಡರ್),

ಯಜುವೇಂದ್ರ ಚಹಲ್ (6 ಕೋಟಿ,ಬೌಲರ್),

ಉಮೇಶ್ ಯಾದವ್ (4.2ಕೋಟಿ, ಬೌಲರ್),

ಬ್ರೆಂಡನ್ ಮೆಕಲಮ್ (3.6 ಕೋಟಿ, ಬ್ಯಾಟ್ಸ್‌ಮನ್),

ವಾಷಿಂಗ್ಟನ್ ಸುಂದರ್ (3.2 ಕೋಟಿ, ಆಲ್ರೌಂಡರ್),

ನವ್‌'ದೀಪ್ ಸೈನಿ (3 ಕೋಟಿ, ಬೌಲರ್),

ಕ್ವಿಂಟನ್ ಡಿ ಕಾಕ್ (2.8 ಕೋಟಿ, ಕೀಪರ್),

ಮೊಹಮ್ಮದ್ ಸಿರಾಜ್ (2.6 ಕೋಟಿ,ಬೌಲರ್),

ನೇಥನ್ ಕೌಲ್ಟರ್-ನೈಲ್ (2.2 ಕೋಟಿ, ಬೌಲರ್),

ಗ್ರ್ಯಾಂಡ್‌'ಹೋಮ್ (2.2 ಕೋಟಿ, ಆಲ್ರೌಂಡರ್),

ಮುರುಗನ್ ಅಶ್ವಿನ್ (2.2 ಕೋಟಿ, ಬೌಲರ್),

ಸರ್ಫರಾಜ್ (1.75 ಕೋಟಿ, ಬ್ಯಾಟ್ಸ್‌'ಮನ್),

ಪಾರ್ಥೀವ್ ಪಟೇಲ್ (1.7 ಕೋಟಿ, ಕೀಪರ್),

ಮೊಯಿನ್ ಅಲಿ (1.7 ಕೋಟಿ, ಆಲ್ರೌಂಡರ್),

ಮನ್‌'ದೀಪ್ ಸಿಂಗ್ (1.4 ಕೋಟಿ, ಆಲ್ರೌಂಡರ್),

ಮನನ್ ವೊಹ್ರಾ (1.1 ಕೋಟಿ, ಬ್ಯಾಟ್ಸ್‌ಮನ್),

ಪವನ್ ನೇಗಿ (1 ಕೋಟಿ, ಆಲ್ರೌಂಡರ್),

ಟಿಮ್ ಸೌಥಿ (1 ಕೋಟಿ, ಬೌಲರ್),

ಕುಲ್ವಂತ್ ಖೇಜ್ರೋಲಿಯ (85 ಲಕ್ಷ, ಬೌಲರ್),

ಅಂಕಿತ್ ಚೌಧರಿ (30 ಲಕ್ಷ, ಬೌಲರ್),

ಪವನ್ ದೇಶಪಾಂಡೆ (20 ಲಕ್ಷ, ಆಲ್ರೌಂಡರ್),

ಅನಿರುದ್ಧ್ ಜೋಶಿ (20 ಲಕ್ಷ, ಆಲ್ರೌಂಡರ್)