ಡೇರಾ ಸಚ್ಚಾ ಸೌದಾ ಪಂಗಡದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ ಹೊರಬೀಳಲಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿರುವ ಕ್ರಿಕೆಟ್ ಮೈದಾನವನ್ನೇ ಒಂದು ದಿನದ ಮಟ್ಟಿಗೆ ತಾತ್ಕಾಲಿಕ ಜೈಲನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಚಂಡೀಗಢ(.24):ಡೇರಾಸಚ್ಚಾಸೌದಾಪಂಗಡದಮುಖ್ಯಸ್ಥಗುರ್ಮೀತ್ರಾಮ್ರಹೀಂಸಿಂಗ್ವಿರುದ್ಧದಅತ್ಯಾಚಾರಪ್ರಕರಣದತೀರ್ಪುಶುಕ್ರವಾರಹೊರಬೀಳಲಿರುವಹಿನ್ನೆಲೆಯಲ್ಲಿಕೇಂದ್ರಾಡಳಿತಪ್ರದೇಶಚಂಡೀಗಢದಲ್ಲಿರುವಕ್ರಿಕೆಟ್ಮೈದಾನವನ್ನೇಒಂದುದಿನದಮಟ್ಟಿಗೆತಾತ್ಕಾಲಿಕಜೈಲನ್ನಾಗಿಪರಿವರ್ತಿಸಲುನಿರ್ಧರಿಸಲಾಗಿದೆ.

ತೀರ್ಪುಪ್ರಕಟಣೆದಿನಸಿಂಗ್ಅವರ 10 ಲಕ್ಷಬೆಂಬಲಿಗರುಆಗಮಿಸಬಹುದು, ಹಿಂಸಾಚಾರಕ್ಕೆಇಳಿಯಬಹುದುಎಂಬಗುಪ್ತಚರವರದಿಗಳಹಿನ್ನೆಲೆಯಲ್ಲಿಚಂಡೀಗಢದಸೆಕ್ಟರ್ 16ರಲ್ಲಿರುವಕ್ರಿಕೆಟ್ಮೈದಾನವನ್ನುತಾತ್ಕಾಲಿಕಜೈಲುಮಾಡಿಕೊಳ್ಳಲುಉದ್ದೇಶಿಸಲಾಗಿದೆ. ಇದೇಕ್ರೀಡಾಂಗಣದಲ್ಲಿಕಪಿಲ್ದೇವ್, ಯುವರಾಜ್, ಹರ್ಭಜನ್ಸಿಂಗ್ರಂತಹಪ್ರಮುಖರುತಮ್ಮಕೌಶಲ್ಯವೃದ್ಧಿಸಿಕೊಂಡಿದ್ದರು.

ಇದನ್ನೂ ಓದಿ: