‘‘ಕಾನ್ಪುರದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾನು ಒಟ್ಟು 91 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಅಲ್ಲಿಯೇ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿ 500ಕ್ಕೂ ಹೆಚ್ಚು ರನ್‌ ಗಳಿಸಿದ್ದೇನೆ. ಇದೇ ತಾಣದಲ್ಲಿ ಭಾರತ 500ನೇ ಟೆಸ್ಟ್‌ ಆಡುತ್ತಿದ್ದು, ಈ ಚಾರಿತ್ರಿಕ ಕ್ಷಣಕ್ಕೆ ನನ್ನನ್ನು ಆಹ್ವಾನಿಸದೆ ಹೋದದ್ದು ತರವೇ?"- ಜಿ.ಆರ್. ವಿಶ್ವನಾಥ್
ಹುಬ್ಬಳ್ಳಿ(ಸೆ.23): ಕಾನ್ಪುರದಲ್ಲಿಗುರುವಾರನಡೆದಸಂಭ್ರಮಕ್ಕೆಬಿಸಿಸಿಐಆಹ್ವಾನನೀಡದ್ದಕ್ಕೆಭಾರತತಂಡದಮಾಜಿನಾಯಕಜಿ.ಆರ್. ವಿಶ್ವನಾಥ್ ಬೇಸರವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರಜತೆಗೆಮಾತನಾಡಿದಅವರು, ‘‘ಕಾನ್ಪುರದಲ್ಲೇಟೆಸ್ಟ್ ಕ್ರಿಕೆಟ್ಗೆಪದಾರ್ಪಣೆಮಾಡಿದನಾನುಒಟ್ಟು 91 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅಲ್ಲಿಯೇಅತಿಹೆಚ್ಚುಟೆಸ್ಟ್ ಪಂದ್ಯಗಳನ್ನಾಡಿ 500ಕ್ಕೂಹೆಚ್ಚುರನ್ ಗಳಿಸಿದ್ದೇನೆ. ಇದೇತಾಣದಲ್ಲಿಭಾರತ 500ನೇಟೆಸ್ಟ್ ಆಡುತ್ತಿದ್ದು, ಈಚಾರಿತ್ರಿಕಕ್ಷಣಕ್ಕೆನನ್ನನ್ನುಆಹ್ವಾನಿಸದೆಹೋದದ್ದುತರವೇ?" ಎಂದು ಪ್ರಶ್ನಿಸಿದ್ದಾರೆ.
ಈಕುರಿತುನಾನುಬಿಸಿಸಿಐಜತೆಯಾವುದೇರೀತಿಯಸಂಹವನನಡೆಸಿಲ್ಲ. ಆದರೆ, ಅಲ್ಲಿನಅಧಿಕಾರಿಯೊಬ್ಬರುಫೋನ್ ಮಾಡಿ, ‘‘ಉತ್ತರಪ್ರದೇಶಕ್ರಿಕೆಟ್ ಸಂಸ್ಥೆಕಾರ್ಯಕ್ರಮದಜವಾಬ್ದಾರಿಹೊತ್ತುಕೊಂಡಿತ್ತು. ಹೀಗಾಗಿಸಂಪರ್ಕದಕೊರತೆಯಿಂದಆಹ್ವಾನಿಸಿಲ್ಲ’’ ಎಂದರು. ಇಷ್ಟಕ್ಕೂಕಾರ್ಯಕ್ರಮಆಯೋಜಿಸಿದ್ದುಬಿಸಿಸಿಐ ತಾನೇಎಂದುಅವರಿಗೆಉತ್ತರಿಸಿದೆಎಂದುವಿಶ್ವನಾಥ್ ಹೇಳಿದರು.
