ಜಮೈಕಾದ ತಮ್ಮದೇ ‘ಟ್ರಿಪಲ್ ಸೆಂಚುರಿ ಸ್ಪೋರ್ಟ್ಸ್ ಬಾರ್’ ಹೊರಭಾಗದಲ್ಲಿ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ. ಈ ಫೋಟೋಗೆ ಅವರು ‘ಸಾಂತಾ ಫ್ಲಾಸ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅಂದಹಾಗೆ, ಬೇಬಿ ಬ್ಲಷ್‌`ಗೆ ಇದೇ ಮೊದಲ ಕ್ರಿಸ್ಮಸ್ ಆಗಿದ್ದು 16 ಬಗೆಯ ಕೇಕ್‌`ಗಳನ್ನು ತಯಾರಿಸಿ ಕ್ರಿಸ್‌ ಗೇಲ್ ಹಬ್ಬ ಆಚರಿಸಿದರಂತೆ.

ಗಡ್ಡ ಬಿಟ್ಟ ಕ್ರಿಸ್‌ಗೇಲ್ ಅನ್ನು ನಾವ್ಯಾರೂ ನೋಡಿಲ್ಲ. ಕ್ರಿಸ್ಮಸ್‌ನ ಸಂಭ್ರಮದಲ್ಲಿ ಅವರು ‘ಸಾಂತಾ ಕ್ಲಾಸ್’ ಆಗಿ ಇನ್‌ಸ್ಟಗ್ರಾಮ್‌ನಲ್ಲಿ ಹವಾ ಸೃಷ್ಟಿಸಿದ್ದಾರೆ. ಮೀಸೆ- ಗಡ್ಡಕ್ಕೆ ಬಂಗಾರದ ಬಣ್ಣ ಬಳಿದುಕೊಂಡು ಪತ್ನಿ ಮತ್ತು ಮಗಳೊಂದಿಗೆ ಪೋಸು ಕೊಟ್ಟಿದ್ದಾರೆ.